ಕೊಚ್ಚಿ: ಲೈಬೀರಿಯಾದ ಎಂಎಸ್ಸಿ ಪೋಲೊ–2 ಹಡಗಿನ ಮಾಲೀಕತ್ವ ಹೊಂದಿರುವ ಸಂಸ್ಥೆಯು ₹73.49 ಲಕ್ಷ ಠೇವಣಿ ಇಡುವವರೆಗೆ ಅದನ್ನು ವಶಕ್ಕೆ ಪಡೆಯುವಂತೆ ಕೇರಳ ಹೈಕೋರ್ಟ್ ಬುಧವಾರ ಷರತ್ತುಬದ್ಧ ಆದೇಶ ಹೊರಡಿಸಿದೆ.

ಕೇರಳದ ಕರಾವಳಿಯಲ್ಲಿ ಎಂಎಸ್ಸಿ ಎಲ್ಸಾ-3 ಸರಕು ತುಂಬಿದ್ದ ಹಡಗು ಮುಳುಗಡೆ ಆಗಿದ್ದರಿಂದ ಉಂಟಾದ ನಷ್ಟವನ್ನು ಭರ್ತಿ ಮಾಡಲು ನ್ಯಾಯಾಲಯವು ಈ ಆದೇಶ ನೀಡಿದೆ.

ಕೇರಳ ಮೂಲದ ಗೋಡಂಬಿ ಕಂಪೆನಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎ.ಅಬ್ದುಲ್ ಹಖೀಮ್ ಅವರು ಈ ಆದೇಶ ಹೊರಡಿಸಿದರು.

ಎಂಎಸ್ಸಿ ಎಲ್ಸಾ ಹಡಗು ಮೇ 25ರಂದು ಮುಳುಗಡೆಯಾದ ಕಾರಣ ಹಡಗಿನ ಕಂಟೈನರ್ನಲ್ಲಿದ್ದ ಗೋಡಂಬಿಯು ನಷ್ಟವಾಗಿದೆ ಎಂದು ಕಂಪೆನಿಯು ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.