ತಿರುವನಂತಪುರ: ನೆರೆಯ ಕೇರಳ ರಾಜ್ಯದಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ₹152.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಇದು ಕಳೆದ ವರ್ಷದ ಕ್ರಿಸ್ಮಸ್ ಋತುವಿನ ಮಾರಾಟಕ್ಕಿಂತ ಶೇ 24.5ರಷ್ಟು ಹೆಚ್ಚಾಗಿದೆ.

ಕೇರಳ ರಾಜ್ಯ ಪಾನೀಯ ನಿಗಮದ (ಕೆಎಸ್ಬಿಸಿ) ಪ್ರಕಾರ, 2023ರ ಡಿಸೆಂಬರ್ 24 ಹಾಗೂ 25ರಂದು ₹122.14 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಸಲ ಮದ್ಯ ಮಾರಾಟದಲ್ಲಿ ₹29.92 ಕೋಟಿ ಹೆಚ್ಚು ಗಳಿಕೆ ಕಂಡಿದೆ.

ಕಳೆದೊಂದು ವರ್ಷದಲ್ಲಿ ಮದ್ಯದ ಬೆಲೆಯಲ್ಲಿ ಏರಿಕೆಯಾಗಿಲ್ಲ. ಆದರೂ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚಿನ ಮದ್ಯ ಮಾರಾಟ ಆಗಿದ್ದು, ವಹಿವಾಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.