ನೇರ ತೆರಿಗೆ ಕಾನೂನಿನಡಿಯಲ್ಲಿ, ಶೋಧ ಕಾರ್ಯಾಚರಣೆ, ವಶಪಡಿಸಿಕೊಳ್ಳುವಿಕೆ, ವಿಚಾರಣೆ, ಆದಾಯದ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ, ಬಡ್ಡಿಯೊಂದಿಗೆ ತೆರಿಗೆ ವಿಧಿಸುವುದು, ದಂಡ ವಿಧಿಸುವುದು, ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೂರುಗಳನ್ನು ಸಲ್ಲಿಸುವಂತ ಕ್ರಮ ತೆಗೆದುಕೊಳ್ಳಲಾಗಿದೆ. ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆಹೇರಿಕೆ ಕಾಯ್ದೆ–2015ರ ಅಡಿಯಲ್ಲಿ ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳಿಗೆ ಸಂಬಂಧಿಸಿದ 52 ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.