ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ಡ್ರೀಮ್‌ಲೈನರ್‌ನಲ್ಲಿ ಗಂಭೀರ ಸಮಸ್ಯೆಗಳಿಲ್ಲ: ಡಿಜಿಸಿಎ

Published : 17 ಜೂನ್ 2025, 16:22 IST
Last Updated : 17 ಜೂನ್ 2025, 16:22 IST
ಫಾಲೋ ಮಾಡಿ
0
ಡ್ರೀಮ್‌ಲೈನರ್‌ನಲ್ಲಿ ಗಂಭೀರ ಸಮಸ್ಯೆಗಳಿಲ್ಲ: ಡಿಜಿಸಿಎ

ನವದೆಹಲಿ: ಏರ್‌ ಇಂಡಿಯಾದ 33 ಡ್ರೀಮ್‌ಲೈನರ್‌ ವಿಮಾನಗಳ ಪೈಕಿ 24ರಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆಗಳು ಕಂಡುಬಂದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ಹೇಳಿದೆ.

ADVERTISEMENT
ADVERTISEMENT

ಜೂ.12ರಂದು ನಡೆದ ವಿಮಾನ ದುರಂತದ ಬಳಿಕ ಡ್ರೀಮ್‌ಲೈನರ್ ವಿಮಾನಗಳ ಪರಿಶೀಲನೆಯನ್ನು ಡಿಜಿಸಿಎ ಕೈಗೆತ್ತಿಕೊಂಡಿತ್ತು. ಪರಿಶೀಲನೆ ವೇಳೆ ವಿಮಾನ ಮತ್ತು ಸಂಬಂಧಿತ ನಿರ್ವಹಣಾ ವ್ಯವಸ್ಥೆಗಳು ಅಸ್ತಿತ್ವದಲ್ಲಿರುವ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಯೇ ಇರುವುದು ಕಂಡುಬಂದಿದೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0