ಒಂದು ರಾಷ್ಟ್ರ, ಒಂದು ಚುನಾವಣೆ ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆಗೆ ಧಕ್ಕೆ: ಎಎಪಿ
ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ಸಂವಿಧಾನದ ರಚನೆ, ಸಂಸದೀಯ ವ್ಯವಸ್ಥೆ ಹಾಗೂ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ– ಆಮ್ ಆದ್ಮಿ ಪಕ್ಷ.
Published : 20 ಜನವರಿ 2024, 9:36 IST
Last Updated : 20 ಜನವರಿ 2024, 9:36 IST