ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

Photos: ದೇಶದಾದ್ಯಂತ ಬೆಳಕಿನ ಹಬ್ಬ ‘ದೀಪಾವಳಿ’ ಸಡಗರ

Published : 21 ಅಕ್ಟೋಬರ್ 2025, 10:39 IST
Last Updated : 21 ಅಕ್ಟೋಬರ್ 2025, 10:39 IST
ಫಾಲೋ ಮಾಡಿ
Comments
ಇದು ಬೆಳಕಿನ ಹಬ್ಬ..

ಇದು ಬೆಳಕಿನ ಹಬ್ಬ.. 

ಪಿಟಿಐ

ADVERTISEMENT
ನವದೆಹಲಿಯಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ

ನವದೆಹಲಿಯಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ

ಪಿಟಿಐ

ವಾಯುಪಡೆಯಲ್ಲೂ ದೀಪಾವಳಿ ಸಂಭ್ರಮ

ವಾಯುಪಡೆಯಲ್ಲೂ ದೀಪಾವಳಿ ಸಂಭ್ರಮ

ಪಿಟಿಐ

ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯ ಕುವೆಂಪು ನಗರದಲ್ಲಿ ಸೋಮವಾರ ಧರ್ಮಗಿರಿ ಕುಟುಂಬದ ಸದಸ್ಯರು ದೀಪ ಬೆಳಗಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯ ಕುವೆಂಪು ನಗರದಲ್ಲಿ ಸೋಮವಾರ ಧರ್ಮಗಿರಿ ಕುಟುಂಬದ ಸದಸ್ಯರು ದೀಪ ಬೆಳಗಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ದಾವಣಗೆರೆಯ ಪ್ರವಾಸಿ ಮಂದಿರ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ಬಾಳೆಕಂಬ, ಕುಂಬಳಕಾಯಿ ಹಾಗೂ ಹೂ–ಹಣ್ಣು ಖರೀದಿಸುತ್ತಿರುವುದು ಕಂಡು ಬಂತು

ದಾವಣಗೆರೆಯ ಪ್ರವಾಸಿ ಮಂದಿರ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ಬಾಳೆಕಂಬ, ಕುಂಬಳಕಾಯಿ ಹಾಗೂ ಹೂ–ಹಣ್ಣು ಖರೀದಿಸುತ್ತಿರುವುದು ಕಂಡು ಬಂತು

ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

ಹೆಂಡತಿಯೊಂದಿಗೆ ದೀಪಾವಳಿ ಆಚರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು

ಹೆಂಡತಿಯೊಂದಿಗೆ ದೀಪಾವಳಿ ಆಚರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು

ಪಿಟಿಐ

ತಲೆಮಾರುಗಳು ಬೇರೆ.. ಆಚರಣೆಯೊಂದೇ..

ತಲೆಮಾರುಗಳು ಬೇರೆ.. ಆಚರಣೆಯೊಂದೇ..

ಪಿಟಿಐ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಜನರು..

ಬೆಂಗಳೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಜನರು..

ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT