ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21ರಂದು ದಿಢೀರ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ಎನ್ಡಿಎ ಮೈತ್ರಿಕೂಟದ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, 1962ರಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳ ಹೋಲಿಕೆಯಲ್ಲಿ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆ ಹೆಚ್ಚು. ಎರಡೂ ಮೈತ್ರಿಕೂಟಗಳು ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶಿಸಿವೆ ಮತ್ತು ಅಣಕು ಮತದಾನದ ಕಾರ್ಯಾಗಾರವನ್ನೂ ನಡೆಸಿವೆ

ಒಟ್ಟು ಬಲಾಬಲ

788 : ಒಟ್ಟು ಸಂಸದರು

245 : ರಾಜ್ಯಸಭೆ

543 : ಲೋಕಸಭೆ

12 : ರಾಜ್ಯಸಭೆಗೆ ನಾಮನಿರ್ದೇಶನಗೊಂಡವರು

ಈ ಬಾರಿಯ ಬಲಾಬಲ

781 : ಒಟ್ಟು ಸಂಸದರು

239 : ರಾಜ್ಯಸಭೆ (ಆರು ಸ್ಥಾನಗಳು ಖಾಲಿ ಇವೆ)

542 : ಲೋಕಸಭೆ (ಒಂದು ಸ್ಥಾನ ಖಾಲಿ ಇದೆ)

391 : ಬಹುಮತ

‘ಮೈತ್ರಿ’ಗಳ ಬಲಾಬಲ

436 : ಎನ್ಡಿಎ (ವೈಎಸ್ಆರ್ ಕಾಂಗ್ರೆಸ್ ಬೆಂಬಲ ಸೇರಿ)

324 : ಇಂಡಿಯಾ

10 : ಪಕ್ಷೇತರರು

4 : ಬಿಆರ್ಎಸ್

7 : ಬಿಜೆಡಿ

‘ಮೈತ್ರಿ’ಯಲ್ಲಿ ಇಲ್ಲದವರ ನಡೆ

ವೈಆರ್ಎಸ್ ಕಾಂಗ್ರೆಸ್ ಪಕ್ಷವು ಎನ್ಡಿಎ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದೆ. ಈ ಪಕ್ಷದಲ್ಲಿರುವ ಒಟ್ಟು ಸಂಸದರು 11. ಲೋಕಸಭೆಯಲ್ಲಿ 4, ರಾಜ್ಯಸಭೆಯಲ್ಲಿ 7

ಬಿಆರ್ಎಸ್ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 4 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ

ಬಿಜೆಡಿ ಪಕ್ಷವು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 7 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ

ಅಕಾಲಿ ದಳ ಪಕ್ಷದ ಒಬ್ಬ ಸಂಸದನು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದ್ದಾರೆ

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ - ಮತದಾನದ ಅವಧಿ

ಸಂಜೆ 6 - ಮತ ಎಣಿಕೆ

ಒಂದು ಮತಕ್ಕೆ ಒಂದು ಮತದ ಮೌಲ್ಯ

ಚುನಾವಣಾಧಿಕಾರಿ ನೀಡಿದ ವಿಶೇಷ ಪೆನ್ ಮೂಲಕವೇ ಮತದಾನ ಮಾಡಬೇಕು. ಬ್ಯಾಲಟ್ ಪೇಪರ್ನಲ್ಲಿ ಮತದಾನ

ಇಂಥವರಿಗೇ ಮತ ಹಾಕಬೇಕು ಎಂದು ಪಕ್ಷಗಳು ವಿಪ್ ಜಾರಿ ಮಾಡಲು ಬರುವುದಿಲ್ಲ

ಅಭ್ಯರ್ಥಿಗಳು

ಸಿ.ಪಿ. ರಾಧಾಕೃಷ್ಣನ್ (ಎನ್ಡಿಎ ಅಭ್ಯರ್ಥಿ)

ನ್ಯಾ. ಬಿ. ಸುದರ್ಶನ್ ರೆಡ್ಡಿ (‘ಇಂಡಿಯಾ’ ಅಭ್ಯರ್ಥಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.