ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎನ್‌ಆರ್‌ ರಾವ್‌ಗೆ ಶೇಖ್‌ ಸೌದ್‌ ಪ್ರಶಸ್ತಿ

Last Updated 18 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರನ್ನು ಯುಎಇಯ ‘ಸೆಂಟರ್‌ ಫಾರ್‌ ಅಡ್ವಾನ್ಸಡ್‌ ಮೆಟೀರಿಯಲ್‌ ಸಂಸ್ಥೆ’ ಸ್ಥಾಪಿಸಿರುವ ‘ಶೇಖ್‌ ಸೌದ್‌ ಅಂತರರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು ಸುಮಾರು ₹ 71 ಲಕ್ಷ ನಗದು, ಸ್ಮರಣಿಕೆ ಮತ್ತು ಪದಕವನ್ನು ಒಳಗೊಂಡಿದೆ. ಫೆಬ್ರುವರಿ 25 ರಂದು ಯುಎಇಯಲ್ಲಿ ನಡೆಯುವ ಅಡ್ವಾನ್ಸಡ್‌ ಮೆಟೀರಿಯಲ್‌ ಕುರಿತ ಅಂತರ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೊರೆ ಶೇಖ್ ಸೌದ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯನ್ನು ಈ ವರ್ಷವೇ ಸ್ಥಾಪಿಸಿದ್ದು, ರಾವ್‌ ಈ ಪ್ರಶಸ್ತಿ ಪಡೆಯುವ ಮೊದಲ ವಿಜ್ಞಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT