ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

Photos - ವಾರಾಂತ್ಯ ಕರ್ಫ್ಯೂ: ರಾಜ್ಯದಲ್ಲಿ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? ಚಿತ್ರಗಳಲ್ಲಿ ನೋಡಿ

ಕೋವಿಡ್–19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿದ್ದು ವಾರಾಂತ್ಯ ಭಾಗಶಃ ಲಾಕ್‌ಡೌನ್ ಘೋಷಿಸಲಾಗಿದೆ. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದೆ. ಶನಿವಾರ ಬೆಳಿಗ್ಗೆ ರಾಜ್ಯದ ವಿವಿಧೆಡೆ ಕಂಡುಬಂದ ಚಿತ್ರಣ ಇಲ್ಲಿದೆ.
Published : 24 ಏಪ್ರಿಲ್ 2021, 6:45 IST
ಫಾಲೋ ಮಾಡಿ
Comments
ಚಿಕ್ಕಮಗಳೂರಿನಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ

ಸದಾ ಜನರಿಂದ ಗಿಜಿಗುಡುತ್ತಿದ್ದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿ ಖಾಲಿಯಾಗಿದೆ

ವಿಜಯಪುರದ ಬಸ್‌ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ರಂಗೋಲಿ ಹಾಕಿದರು

ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರದಲ್ಲಿ ಪೊಲೀಸರಿಂದ ಬೈಕ್ ಸವಾರರ ತಪಾಸಣೆ

ಶಿವಮೊಗ್ಗದಲ್ಲಿ ಪೊಲೀಸರಿಂದ ಬೈಕ್ ಸವಾರರ ತಪಾಸಣೆ

ಮಂಗಳೂರಿ ರಸ್ತೆ ಖಾಲಿಯಾಗಿದೆ
ಮಂಗಳೂರಿ ರಸ್ತೆ ಖಾಲಿಯಾಗಿದೆ
ಕಲಬುರ್ಗಿಯಲ್ಲಿ ವಾರಾಂತ್ಯದ ಕರ್ಫ್ಯೂ ‌ಪ್ರಯುಕ್ತ ಜನಸಂಚಾರ ವಿರಳವಾಗಿದೆ – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT