ಕೇಂದ್ರ ಸಚಿವರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಶ್ರೀ @hd_kumaraswamy ಅವರು, ಇಂದು ಮಂಡ್ಯ ನಗರದ ಮೈಷುಗರ್ ಶಾಲೆಗೆ ಭೇಟಿ ನೀಡಿ, 19.94 ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿದರು.
ಹಲವು ತಿಂಗಳಿಂದ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಮೈಷುಗರ್ ಶಾಲೆಯ ಶಿಕ್ಷಕರಿಗೆ, ಕೊಟ್ಟ ಮಾತಿನಂತೆ ಹೆಚ್… pic.twitter.com/u5h70fxddL