ಕೋರ್ಟ್ ಆದೇಶದ ಪ್ರಕಾರ 56 ಅಧಿಸೂಚನೆಗಳನ್ನು ಸರ್ಕಾರ ರದ್ದು ಮಾಡಿದೆ. ಸಹಜವಾಗಿ ಅದು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಪ್ರಕ್ರಿಯೆಗಳನ್ನು ಕಂದಾಯ ಇಲಾಖೆ ಪೂರ್ಣಗೊಳಿಸುತ್ತಿದೆ.
–ರಾಜ್ ಕಿಶೋರ್ ಸಿಂಗ್ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಭೂಮಿಯ ಇಂಡೀಕರಣ ಮಾಡಿದರೆ ಸಾಲದು ನಿಯಮಬಾಹಿರವಾಗಿ ನಡೆದುಕೊಂಡ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಕ್ರಮ ಜರುಗಿಸಬೇಕು
. –ಗಿರೀಶ್ ಆಚಾರ್ ಪಿಐಎಲ್ ಸಲ್ಲಿದವರು.
ಆರ್‌ಟಿಸಿಯಲ್ಲಿ ಅರಣ್ಯಭೂಮಿ ಎಂದು ನಮೂದಿಸಿದರೆ ಜನರಿಗೆ ಭೂ ಹಕ್ಕು ಇರುವುದಿಲ್ಲ. ಲಕ್ಷಾಂತರ ಜನರು ಮತ್ತೆ ಬೀದಿಗೆ ಬೀಳುತ್ತಾರೆ. ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು.