ತುರ್ತುಪರಿಸ್ಥಿತಿ ಹೇರಿದ ಕರಾಳ ಸಂಸ್ಕೃತಿಯ ಹಿನ್ನೆಲೆ ಇರುವ ಕಾಂಗ್ರೆಸ್ಸಿಗರಿಗೆ ಅವರ ಅಸಲೀತನ ಬಯಲು ಮಾಡಲು ಹೊರಟವರನ್ನು ಬಾಯಿ ಮುಚ್ಚಿಸುವುದು, ಬೆದರಿಸುವುದು, ಅಧಿಕಾರ ಉಪಯೋಗಿಸಿ ಜೈಲಿಗೆ ಕಳಿಸುವುದು ಕರಗತವಾಗಿ ಬಂದಿರುವ ಕಲೆ.
ಮೈಸೂರಿನ ಮೂಡಾ ಹಗರಣದ ಸತ್ಯ ಬಯಲಿಗೆ ಎಳೆಯಲು ಹೊರಟಿರುವ ಆರ್ಟಿಐ ಕಾಯಕತರನ್ನು ದೌರ್ಜನ್ಯದಿಂದ ಬಾಯಿ… pic.twitter.com/qYA0K8mHEt
— Vijayendra Yediyurappa (@BYVijayendra) July 20, 2024