ತಮ್ಮ ಸಾಧನೆಯ ಜಾಹಿರಾತು ನೀಡಲು ಏನೂ ಇಲ್ಲದಾಗ ಪ್ರತಿ ದಿನವೂ ಅಪಪ್ರಚಾರದ ಜಾಹಿರಾತು ನೀಡುತ್ತಿದೆ @BJP4Karnataka.#BharatJodoYatra ಯಶಸ್ಸು ಬಿಜೆಪಿಗೆ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ.
ಅಪಾರ ಜನಸ್ತೋಮದೊಂದಿಗೆ, ಜನ ಬೆಂಬಲದೊಂದಿಗೆ #BharatJodoYatra ಸಾಗುತ್ತಿದೆ. ಈ ಜನ ಬೆಂಬಲವೇ ಒಡೆದಾಳುವವರ ನಿದ್ದೆಗೆಡಿಸಿದೆ, ಹಾಗಾಗಿ ಅಪಪ್ರಚಾರ ಎಂಬ ಕೊನೆಯ ಅಸ್ತ್ರವನ್ನು ಹಿಡಿದಿದೆ @BJP4Karnataka.