ಮಡಿಕೇರಿಯಲ್ಲಿ ಮಂಗಳವಾರ ಮಳೆ ತಗ್ಗಿದ್ದು ದಟ್ಟವಾದ ಮಂಜು ಆವರಿಸಿತ್ತು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಮಂಗಳವಾರ ಮಳೆ ತಗ್ಗಿದ್ದು ದಟ್ಟವಾದ ಮಂಜು ಆವರಿಸಿತ್ತು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ನಾಪೋಕ್ಲು ಸಮೀಪದ ಪಾರಾಣೆ ಗ್ರಾಮದಲ್ಲಿ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು
ಹಾಸನ ಜಿಲ್ಲೆಯ ರಾಮನಾಥಪುರದ ಸ್ನಾನಘಟ್ಟದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.
ಸೋಮವಾರ ರಾತ್ರಿ ಸುರಿದ ಮಳೆಯಿಂದ ಹನೂರು ತಾಲೂಕಿನ ಕಣ್ಣೂರಿನಲ್ಲಿ ಬಾಳೆ ನೆಲಕಚ್ಚಿದೆ.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ.