ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಲೆಯಲ್ಲಿ 1ರಿಂದ 10ನೇ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ.
ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಪ್ರವೇಶ ಪಡೆಯಬಹುದು. ದಾಖಲಾತಿಗಳು ಸೀಮಿತವಾಗಿದ್ದು ಮೊದಲು ಬಂದವರಿಗೆ ಆದ್ಯತೆ.
ಉಚಿತ ವಸತಿಯುತ ಶಾಲೆಗೆ ದಾಖಲಾಗಲು ಇಚ್ಛಿಸುವವರು 8748010110 (ಪ್ರಾಥಮಿಕ),9449864776 (ಪ್ರೌಢಶಾಲೆ) ಹಾಗೂ9480812132 (ವಿಶೇಷ ಶಾಲೆ)ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.