ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆ: ಸೌರಫಲಕ ಅಳವಡಿಕೆಗೆ ನಿರಾಸಕ್ತಿ

ಐದು ಸಾವಿರ ಮನೆಗಳಲ್ಲಿ ಮಾತ್ರ ಅಳವಡಿಕೆ * 4,407 ಮಂದಿಗಷ್ಟೇ ಸಹಾಯಧನ ಬಿಡುಗಡೆ
Published : 1 ಜನವರಿ 2025, 23:30 IST
Last Updated : 1 ಜನವರಿ 2025, 23:30 IST
ಫಾಲೋ ಮಾಡಿ
Comments
ಸೂರ್ಯ ಘರ್‌ ಯೋಜನೆಯಡಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡು ಮೂರು ತಿಂಗಳಾಗಿದೆ. ಕೇಂದ್ರ ಸರ್ಕಾರದಿಂದ ಇದುವರೆಗೂ ಸಹಾಯಧನ ಬಂದಿಲ್ಲ. ₹7.40 ಲಕ್ಷ ವೆಚ್ಚ ಮಾಡಿದ್ದೇನೆ. ಸರ್ಕಾರದಿಂದ ₹1.65 ಲಕ್ಷ ಸಹಾಯಧನ ಬರಬೇಕಾಗಿದೆ
- ಎನ್.ವಿ. ರಮೇಶ್, ಚಿಕ್ಕಲ್ಲಸಂದ್ರದ ನಿವಾಸಿ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT