ಬೆಂಗಳೂರು: ‘ನನ್ನ ವಿರುದ್ಧ ಪಿತೂರಿ, ಷಡ್ಯಂತ್ರ ನಡೆದಿದೆ. ಎಲ್ಲವನ್ನೂ ಕಾಲ ಬಂದಾಗ ತಿಳಿಸುತ್ತೇನೆ’ ಎಂದು ಕೆ.ಎನ್. ರಾಜಣ್ಣ ಹೇಳಿದರು.

ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸಚಿವರಾದ ಸತೀಶ ಜಾರಕಿಹೊಳಿ, ಎಂ.ಸಿ. ಸುಧಾಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಜತೆಯಲ್ಲಿ ಸುದ್ದಿಗಾರರೊಂದಿಗೆ ರಾಜಣ್ಣ ಮಾತನಾಡಿದರು.

‘ಇದು ಪಕ್ಷದ ತೀರ್ಮಾನ. ಪ್ರಶ್ನೆ ಮಾಡುವುದಿಲ್ಲ. ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ನಮ್ಮ ಅಧ್ಯಕ್ಷರಿಗೆ (ಮಲ್ಲಿಕಾರ್ಜುನ ಖರ್ಗೆ) ತಪ್ಪು ಗ್ರಹಿಕೆ ನಿವಾರಣೆ ಮಾಡಲು ದೆಹಲಿಗೆ ಹೋಗುತ್ತೇನೆ’ ಎಂದರು.

‘ರಾಹುಲ್ ಗಾಂಧಿ ಈ ದೇಶದ ನಾಯಕ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷ ಇದೆ. ಮುಖ್ಯಮಂತ್ರಿಗೆ ಶಕ್ತಿ ತುಂಬಲು ರಾಜೀನಾಮೆ ನೀಡಿ
ದ್ದೇನೆ’ ಎಂದು ಹೇಳಿ ತೆರಳಿದರು.
.ಸಂಪುಟದಿಂದ ಸಚಿವ ರಾಜಣ್ಣ ವಜಾ: ಡಿ.ಕೆ. ಶಿವಕುಮಾರ್ ಹೇಳಿದ್ದೇನು?.ರಾಜಣ್ಣ ‘ರಾಜೀನಾಮೆ’: ವಿಧಾನಸಭೆಯಲ್ಲಿ ವಾಕ್ಸಮರ. K. N. Rajanna: ವಿವಾದದ ಅಲೆ ಎಬ್ಬಿಸಿದ್ದ ರಾಜಣ್ಣ ಮಾತುಗಳು.ಸಂಪುಟದಿಂದ ರಾಜಣ್ಣ ವಜಾ: ಹೈಕಮಾಂಡ್ ಕೆಂಗಣ್ಣಿಗೆ ಬಿದ್ದರೇ?.ಸಂಪುಟದಿಂದ ರಾಜಣ್ಣ ವಜಾ: ಸಚಿವ ಸ್ಥಾನಕ್ಕೆ ಮುಳುವಾಯ್ತೇ, ಮತ ಕಳವಿನ ಟೀಕೆ?.ಕ್ರಾಂತಿ ಆರಂಭವಾಗಿದೆ: ರಾಜಣ್ಣ ವಜಾಕ್ಕೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ .K.N Rajanna: ಹೈಕಮಾಂಡ್ ಸೂಚನೆ; ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ?.ರಾಹುಲ್ ಗಾಂಧಿ ಷಡ್ಯಂತ್ರಕ್ಕೆ ರಾಜಣ್ಣ ಬಲಿ: ಸೋಮಣ್ಣ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.