4672 ವಿದ್ಯುತ್ ಪರಿವರ್ತಕನಿರ್ವಹಣೆ ನಡೆದಿದೆ. ಕೊಡಗಿನಲ್ಲಿ ವಿತರಣ ಜಾಲ ಬಲಪಡಿಸುತ್ತಿದ್ದೇವೆ. ಮೈಸೂರಿನಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸುತ್ತಿದ್ದೇವೆ. ವ್ಯತ್ಯಯ ಆಗಿರಬಹುದು ಕೆ.ಎಂ. ಮುನಿಗೋಪಾಲರಾಜು ಪ್ರಭಾರ ವ್ಯವಸ್ಥಾಪಕ ಸೆಸ್ಕ್
ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಇಲ್ಲ ತಾಂತ್ರಿಕ ಕಾರಣ ದುರಸ್ತಿಗೆ ಮಾತ್ರ ವಿದ್ಯುತ್ ಕಡಿತ ಮಾಡುತ್ತಿದ್ದೇವೆ. ಕೃಷಿಗೆ 7ತಾಸು ವಿದ್ಯುತ್ ಕೊಡುತ್ತಿದ್ದೇವೆ.
ರಾಜೇಶ್ ಕಲ್ಯಾಣಶೆಟ್ಟಿ ಇಇ ಗದಗ ವಿಭಾಗ ಹೆಸ್ಕಾಂ
ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ ಸರಾಸರಿ 34 ದಶಲಕ್ಷ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇದೆ. ಇದು ಹಂಚಿಕೆ ಆಗಿರುವುದಕ್ಕಿಂತ ಕಡಿಮೆ. ಆದರೆ ತಾಂತ್ರಿಕ ತೊಂದರೆ ಸರಿಪಡಿಸಲು ವಿದ್ಯುತ್ ಕಡಿತ ಮಾಡಲಾಗುತ್ತಿದೆ.