ಲಂಡನ್: ಮ್ಯಾಂಚೆಸ್ಟರ್ನ ಸಿನಗೋಗ್ನಲ್ಲಿ ಯಹೂದಿಗಳ ಪ್ರಾರ್ಥನಾಲಯದ ಹೊರಗೆ ಚೂರಿ ಇರಿತ ಮತ್ತು ಕಾರು ನುಗ್ಗಿಸಿದ ಘಟನೆ ನಡೆದಿದ್ದು, ಈ ವೇಳೆ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ. ದಾಳಿ ನಡೆಸಿದ ಶಂಕಿತ ಎಂದು ಗುರುತಿಸಲಾದ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದಾಳಿಯನ್ನು ‘ಭಯೋತ್ಪಾದಕ ಘಟನೆ’ ಎಂದು ಅಲ್ಲಿನ ಭಯೋತ್ಪಾದಕ ನಿಗ್ರಹ ದಳವು ಘೋಷಿಸಿದೆ.

ಘಟನೆಯಲ್ಲಿ ಮೂವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಾರ್ಥನಾಲಯದ ಹೊರಗೆ ನಾಗರಿಕರ ಮೇಲೆ ಕಾರು ನುಗ್ಗಿಸಲಾಗಿದ್ದು, ಚಾಕುವಿನಿಂದ ಜನರಿಗೆ ಇರಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.