ವಾಷಿಂಗ್ಟನ್: ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 9.46 ಲಕ್ಷ ಮತ್ತು ಫ್ರಾನ್ಸ್‌ನಲ್ಲಿ 3.14 ಲಕ್ಷ ಸಕ್ರಿಯ ಪ್ರಕರಣಗಳಿವೆ.

ವರ್ಲ್ಡೋಮೀಟರ್ ಪ್ರಕಾರ ವಿಶ್ವದಾದ್ಯಂತ 10.96 ಕೋಟಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 8.42 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ 24.18 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸದ್ಯ ಜಗತ್ತಿನಲ್ಲಿ 2,28,88,956 ಸಕ್ರಿಯ ಪ್ರಕರಣಗಳಿವೆ.

ಇಂಗ್ಲೆಂಡ್‌ನಲ್ಲಿ 17,40,041 ಭಾರತದಲ್ಲಿ 1,36,845, ಬ್ರೆಜಿಲ್‌ನಲ್ಲಿ 8,21,576, ರಷ್ಯಾದಲ್ಲಿ 3,98,534 ಇಟಲಿಯಲ್ಲಿ 3,98,098, ಮೆಕ್ಸಿಕೊದಲ್ಲಿ 2,65,312, ಸ್ಪೇನ್‌ನಲ್ಲಿ 6,60,128 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ... ಕೋವಿಡ್: ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.