ಶಾಂತಿ ಸ್ಥಾಪನೆ ಒಪ್ಪಂದಕ್ಕೆ ಬದ್ಧನಾಗಿದ್ದೇನೆ. ಎರಡು ವರ್ಷಗಳ ಯುದ್ಧವು ಇಂದು ಅಂತ್ಯಕಂಡಿದೆ
ಬೆಂಜಮಿನ್ ನೆತನ್ಯಾಹುಇಸ್ರೇಲ್ ಪ್ರಧಾನಿ
ಕದನ ವಿರಾಮದ ಬಳಿಕ ಒತ್ತೆಯಾಳುಗಳ ಬಿಡುಗಡೆಯಾಗಿದೆ. ಇದರಿಂದ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಈ ನಿಟ್ಟಿನಲ್ಲಿ ಅವಿರತ ರಾಜತಾಂತ್ರಿಕ ಪ್ರಯತ್ನ ಮಾಡಿದ ಅಮೆರಿಕ ಈಜಿಪ್ಟ್ ಕತಾರ್ ಮತ್ತು ಟರ್ಕಿಗೆ ಧನ್ಯವಾದಗಳು
ಕಿಯರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
ಎರಡು ವರ್ಷಗಳ ಸೆರೆ ನಂತರ ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಸ್ವಾಗತಾರ್ಹ. ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣಿಕ ಪ್ರಯತ್ನಕ್ಕೆ ಭಾರತ ಬೆಂಬಲ ನೀಡಿತ್ತು