ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್‌ ಉಪ ಮುಖ್ಯಸ್ಥನ ಹತ್ಯೆ

Published 3 ಜನವರಿ 2024, 0:18 IST
Last Updated 3 ಜನವರಿ 2024, 0:18 IST
ಅಕ್ಷರ ಗಾತ್ರ

ಗಾಜಾ ಪಟ್ಟಿ (ಪ್ಯಾಲೆಸ್ಟೀನ್‌): ಲೆಬನಾನ್‌ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹಮಾಸ್‌ ಬಂಡುಕೋರರ ಉಪ ಮುಖ್ಯಸ್ಥ ಸಲೇಹ್‌ ಅಲ್‌ ಅರುರಿಯನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿದೆ ಎಂದು ಹಮಾಸ್ ಟಿ.ವಿ ವಾಹಿನಿ ಮಂಗಳವಾರ ವರದಿ ಮಾಡಿದೆ. 

ಹಮಾಸ್‌ನ ಮಿತ್ರ ಸಂಘಟನೆ ಹಿಜ್ಬುಲ್ಲಾದ ಬಿಗಿ ಹಿಡಿತವಿರುವ ಲೆಬನಾನ್‌ ರಾಜಧಾನಿಯ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಸಲೇಹ್‌ ಮತ್ತು ಅವರ ಅಂಗರಕ್ಷಕರು ಹತರಾಗಿದ್ದಾರೆ ಎಂದು ಉನ್ನತಮಟ್ಟದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT