ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳು. ಸಂಘರ್ಷ ನಿಲ್ಲಿಸುವ ನಿರ್ಧಾರದ ಮೂಲಕ ಅಣು ಯುದ್ಧವಾಗುವುದನ್ನು ಎರಡೂ ದೇಶಗಳು ತಪ್ಪಿಸಿವೆ
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಧನ್ಯವಾದ ಹೇಳಿದ ಪಾಕ್
ಪಾಕಿಸ್ತಾನ ಸೇನಾ ಮಖ್ಯಸ್ಥ ಅಸೀಮ್ ಮುನೀರ್ ಅವರ ಅಮೆರಿಕ ಭೇಟಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಾಕ್ ಸೇನೆಯು ‘ಪಾಕಿಸ್ತಾನ–ಭಾರತ ನಡುವಿನ ಸಂಘರ್ಷ ಶಮನದಲ್ಲಿ ರಚನಾತ್ಮಕ ಮತ್ತು ಫಲಿತಾಂಶ ಸಾಧಿಸುವಂತಹ ಪಾತ್ರ ನಿರ್ವಹಿಸಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪಾಕಿಸ್ತಾನ ಜನತೆ ಮತ್ತು ಸರ್ಕಾರದ ಪರವಾಗಿ ಸೇನಾ ಮುಖ್ಯಸ್ಥರು ಧನ್ಯವಾದ ತಿಳಿಸಿದ್ದಾರೆ’ ಎಂದು ಹೇಳಿದೆ.