ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾಗೆ ಭಾರತದಿಂದ 75 ಬಸ್‌ ಹಸ್ತಾಂತರ

Last Updated 8 ಜನವರಿ 2023, 14:20 IST
ಅಕ್ಷರ ಗಾತ್ರ

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು 75 ಬಸ್‌ಗಳನ್ನು ಹಸ್ತಾಂತರಿಸಿದೆ.

‘ನೆರೆ ಹೊರೆ ಪ್ರಥಮ‘ ಎಂಬ ನೀತಿಯಂತೆ ಭಾರತದಿಂದ ಈ ನೆರವು ದೊರೆತಿದ್ದು, ಒಟ್ಟು 500 ಬಸ್‌ಗಳನ್ನು ನೀಡಲಿದೆ. ಅದರ ಭಾಗವಾಗಿ 75 ಬಸ್‌ಗಳನ್ನು ನೀಡಲಾಗಿದೆ ಎಂದು ಭಾರತೀಯ ಹೈಕಮಿಷನರ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ಭಾರತವು ಲಂಕಾದ ಪೊಲೀಸ್ ಇಲಾಖೆಗೆ 125 ಎಸ್‌ಯುವಿ ಗಳನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT