ಬೀಜಿಂಗ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಚೀನಾ, ‘ಜಗತ್ತಿನ ಶಾಂತಿ ಮತ್ತು ಸ್ಥಿರತೆಗೆ ರಷ್ಯಾ, ಭಾರತ ಮತ್ತು ಚೀನಾದ ಪರಸ್ಪರ ಸಂಬಂಧಗಳು ಬಹಳ ಮುಖ್ಯ ಪಾತ್ರವಹಿಸಲಿವೆ’ ಎಂದಿದೆ.

ಈ ಮೂರು ದೇಶಗಳು ದಕ್ಷಿಣ ಜಗತ್ತಿನ (ಗ್ಲೋಬಲ್ ಸೌತ್) ಪ್ರಮುಖ ದೇಶಗಳಾಗಿವೆ. ಈ ದೇಶಗಳು ಸ್ವ ಹಿತಾಸಕ್ತಿಗಾಗಿ ಮಾತ್ರವಲ್ಲ ಜಗತ್ತಿನ ಶಾಂತಿ, ಭದ್ರತೆ ಅಭಿವೃದ್ಧಿಗೆ ಮುಖ್ಯ ಭೂಮಿಕೆ ವಹಿಸುತ್ತವೆ. ಭಾರತ ಮತ್ತು ರಷ್ಯಾ ಜೊತೆಗೆ ಕೆಲಸ ಮಾಡುವ ನಾವು ಉತ್ಸುಕವಾಗಿದ್ದೇವೆ’ ಎಂದು ಚೀನಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.