ಜೆರುಸಲೇಂ: ಇರಾನ್ ಮಾಡಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಯುದ್ಧ ಸಂಪುಟ ಸಮಿತಿ ತೀರ್ಮಾನಿಸಿದೆ. ಆದರೆ ದಾಳಿಯ ಪ್ರಮಾಣ ಹಾಗೂ ಸಮಯದ ಬಗ್ಗೆ ಒಮ್ಮತ ಮೂಡಲಿಲ್ಲ ಎಂದು ಇಸ್ರೇಲ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
.ಆಳ–ಅಗಲ: ಇಸ್ರೇಲ್ ದಾಳಿ– ಇರಾನ್ ಪ್ರತಿದಾಳಿ.. ಆತಂಕ ತಂದ ಪ್ರಾದೇಶಿಕ ಸಂಘರ್ಷ.
ಪ್ರಧಾನಿ ನೇತನ್ಯಾಹು, ರಕ್ಷಣಾ ಸಚಿವ ಯೋವ್ ಗಲಂಟ್ ಹಾಗೂ ಕ್ಯಾಬಿನೆಟ್ ಸಚಿವ ಬೆನ್ನಿ ಗಂಟ್ಸ್ ಅವರಿರುವ ಐದು ಮಂದಿಯ ಸಚಿವ ಸಂಪುಟ ಭಾನುವಾರ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಈ ನಿರ್ಧಾರ ತೆಗೆದುಕೊಳ್ಳಲು ಮತ್ತೆ ಯುದ್ಧ ಸಂಪುಟ ಸಮಿತಿ ಸಭೆ ಸೇರಿಲಿದೆ.
.Iran-Israel Row: ಇಸ್ರೇಲ್ ಮೇಲೆ ಇರಾನ್ನಿಂದ ಭಾರಿ ಪ್ರಮಾಣದ ಡ್ರೋನ್ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.