ಗ್ರೀನ್ ಕಾರ್ಡ್‌ಗಿಂತಲೂ ‘ಗೋಲ್ಡ್ ಕಾರ್ಡ್’ ಹೆಚ್ಚು ಶಕ್ತಿಯುತ. ಇದು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಉದ್ಯೋಗದಾತರಿಗೂ ನೆರವಾಗಲಿದೆ
– ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಗೋಲ್ಡ್ ಕಾರ್ಡ್ ಖರೀದಿಯಿಂದ ಕಂಪನಿಗಳು ನೇಮಕ ಮಾಡಿಕೊಳ್ಳುವ ವ್ಯಕ್ತಿಗಳು ದೀರ್ಘ ಕಾಲ ಅಮೆರಿಕದಲ್ಲಿ ಇರುವ ಅರ್ಹತೆ ಪಡೆಯುವರು. ಈ ಕಾರ್ಡ್ ಅಮೆರಿಕ ಪೌರತ್ವ ಪಡೆಯುವುದಕ್ಕೂ ದಾರಿ ಮಾಡಿಕೊಡಲಿದೆ.