ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರ್ಕಾರವು ಉಕ್ರೇನ್‌ಗೆ ಶತಕೋಟಿ ಡಾಲರ್ಮೊತ್ತದ ಮಿಲಿಟರಿ ಸಹಾಯವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.

ಉಕ್ರೇನ್‌ನ ಪಡೆಗಳಿಗೆ ರಕ್ಷಣಾ ಇಲಾಖೆಯಿಂದ ನೇರವಾಗಿ ದೊಡ್ಡ ರಾಕೆಟ್‌ಗಳು, ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ ಎಂದು ಅಮೆರಿಕವು ಭರವಸೆ ನೀಡಿದೆ.

ಉಕ್ರೇನ್ ಪಡೆಗಳು ನಡೆಸುತ್ತಿರುವ ಪ್ರತಿದಾಳಿಯಿಂದ ರಕ್ಷಿಸಿಕೊಳ್ಳಲು ದಕ್ಷಿಣ ಬಂದರು ನಗರಗಳ ದಿಕ್ಕಿನಲ್ಲಿ ರಷ್ಯಾ ಪಡೆಗಳು ಚಲಿಸುತ್ತಿವೆ ಎಂಬ ಮಾಹಿತಿ ದೊರೆತ ಬಳಿಕ ಅಮೆರಿಕವು, ಉಕ್ರೇನ್‌ಗೆ ಮತ್ತೆ ಹೊಸದಾಗಿ ಶಸ್ತ್ರಾಸ್ತ್ರ ಪೂರೈಸುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.