ಶನಿವಾರ, 2 ಆಗಸ್ಟ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ನುಡಿ ಬೆಳಗು
ADVERTISEMENT
ದಿನ ಬೆಳಗು: ಸಾಕು ಎನ್ನುವುದರ ಅಳತೆ...
Philanthropy Insight: ಊರ ಗೌಡ ತೀರಿಕೊಂಡ. ಮಗ ಅವನ ತಿಥಿ ಕಾರ್ಯಗಳನ್ನು ಅದ್ದೂರಿಯಾಗಿ ನಡೆಸಿದ. ಎಲ್ಲ ಮುಗಿದ ಮೇಲೆ ಲೆಕ್ಕದವನನ್ನು ಕರೆದು ಅಪ್ಪನ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು...
Last Updated 31 ಜುಲೈ 2025, 23:59 IST
ನುಡಿ ಬೆಳಗು: ಅವಮಾನ ಸಾಧನೆಯ ಆರಂಭ
Mindfulness Teaching: ಬುದ್ಧ ಮತ್ತು ಶಿಷ್ಯನ ನಡುವಿನ ಸಂಭಾಷಣೆಯು ಧ್ಯಾನ, ಅವಮಾನ ಮತ್ತು ಸ್ವಆತ್ಮಶುದ್ಧಿಯ ಕುರಿತ ಪ್ರಭಾವಶಾಲಿ ಸಂದೇಶವನ್ನೊಳಗೊಂಡಿದೆ. ನೆರಳಿನ ಉಪಮೆಯ ಮೂಲಕ ಬುದ್ಧನು ಮಾರ್ಗದರ್ಶನ ನೀಡುತ್ತಾನೆ.
Last Updated 30 ಜುಲೈ 2025, 23:39 IST
ನುಡಿ ಬೆಳಗು: ಎಟುಕದ್ದೂ ಸುಖವೇ
Everyday Philosophy: ಬಾಲ್ಕನಿಯಲ್ಲಿ ಜಾಲರಿ ಇರುವ ಕಾರಣ ಹೊರಗೆ ಹಾರಾಡುವ ಪಾರಿವಾಳಗಳು ಒಳಗೆ ಬರಲು ಸಾಧ್ಯವಿಲ್ಲ. ಅಲ್ಲಲ್ಲೇ ಪರ‍್ರನೆ ಹಾರಿ ಸುಸ್ತಾದಾಗ ಗುರ್ ಗುರ್ ಅಂತ ಗಂಟಲ ಶಬ್ದ ಮಾಡುತ್ತ...
Last Updated 30 ಜುಲೈ 2025, 0:27 IST
ನುಡಿ ಬೆಳಗು: ನಿರಾಕರಣೆಯ ಮನೋಭಾವ
Political Ethics: ಕಡಿದಾಳ್ ಮಂಜಪ್ಪನವರು ರಾಜಕಾರಣದಿಂದ ನಿವೃತ್ತಿ ಹೊಂದಿದ ಮೇಲೆ ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಯಾರೋ ಅವರನ್ನು ಏಕೆ ವಕೀಲವೃತ್ತಿ ಮಾಡುತ್ತಿದ್ದೀರಿ ಎಂದು ಕೇಳಿದಾಗ...
Last Updated 29 ಜುಲೈ 2025, 0:13 IST
ನುಡಿ ಬೆಳಗು: ತಾಯಿಯ ಪಾದದಡಿಯಲ್ಲಿಯೇ ಇದೆ ಸ್ವರ್ಗ
Parental Duty in Faith: ಪ್ರವಾದಿಯವರು ಸಮಾಜದ ಓರೆಕೋರೆಗಳನ್ನು ತಿದ್ದುವ ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿದ್ದರು. ಅವರೊಂದಿಗೆ ನೂರಾರು ಜನ ಕೈಜೋಡಿಸುತ್ತಿದ್ದರು. ನಿನ್ನೆ ಬಂದವರು ಇಂದು ಬರುತ್ತಿರಲಿಲ್ಲ...
Last Updated 27 ಜುಲೈ 2025, 23:42 IST
ನುಡಿ ಬೆಳಗು | ಹಿಂಗಾದರೆ, ಹಂಗಾದರೆ...
Positive Thinking: ಜಪಾನೀ ಜನಪದ ಕತೆಯೊಂದಿದೆ. ಅದರಂತೆ ಜ್ಯೋತಿಷಿಯೊಬ್ಬ ಒಮ್ಮೆ, ‘ಈ ಊರಿನಲ್ಲಿ ಇನ್ನು ಹನ್ನೆರಡು ವರ್ಷ ಮಳೆಯೇ ಆಗುವುದಿಲ್ಲ’ ಎಂದು ಭವಿಷ್ಯ ಹೇಳಿದ. ಓಬ್ಬ ರೈತ ಯೋಚಿಸಿದ.
Last Updated 24 ಜುಲೈ 2025, 23:30 IST
ನುಡಿ ಬೆಳಗು | ಮಾನವ - ವಿಶ್ವಮಾನವ
World Peace: ಪ್ರತಿಯೊಬ್ಬ ಮನುಷ್ಯನೂ ಪದೇ ಪದೇ ಬಯಸುವ ಒಂದು ವಿಷಯ ಇರುತ್ತದೆ, ಜಗತ್ತಿನ ಜೊತೆಗಿನ ಸಂಘರ್ಷದಿಂದಲೇ ಅದು ರೂಪಿತವಾಗಿರುತ್ತದೆ. ಹೀಗೆ ಮನುಷ್ಯ ತನ್ನ ಜಗತ್ತನ್ನು ತಾನೇ ಕಟ್ಟಿಕೊಳ್ಳಲು ಅಪರೂಪದ ಸಂಗತಿಗಳ ಜೊತೆ ಮಾತಾಡಬೇಕಾಗುತ್ತದೆ.
Last Updated 23 ಜುಲೈ 2025, 22:30 IST
ADVERTISEMENT
ನುಡಿಬೆಳಗು | ಜೀವ ಮಿಡಿತದ ಸದ್ದು
Humanity Lessons: ಬರೀ ರಾಜ್ಯ ವಿಸ್ತರಣೆ, ಶತ್ರುಗಳ ನಿಗ್ರಹ ಮತ್ತು ಲಾಭಲೋಭಕೋರತನಗಳಲ್ಲೇ ಸಾಮ್ರಾಜ್ಯಗಳು ಮಗ್ನವಾಗಿದ್ದವು. ಹಸ್ತಿನಾವತಿಯೂ ಈ ಮಾತಿಗೆ ಹೊರತಲ್ಲ. ಹಿರಿಯರಿಗೆಲ್ಲ ತಮ್ಮ ಸಂತತಿಗಳನ್ನು ಯುದ್ಧ ಹೋರಾಟಕ್ಕೆ ತಯಾರಿ ಮಾಡುವುದೇ ಕಾಯಕ. ಪಾಂಡವ ಮತ್ತು ಕೌರವ ವಂಶದ ಪುಟ್ಟ ಮಕ್ಕಳಿಗೂ ಇದೇ ಪಾಠ.
Last Updated 22 ಜುಲೈ 2025, 22:30 IST
ನುಡಿ ಬೆಳಗು | ಏಕಾಗ್ರತೆ ಸಾಧಿಸುವ ಬಗೆ
Focus Improvement: ಭಗವಾನ್ ಬುದ್ಧ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲೊಮ್ಮೆ ಹಳ್ಳಿಯೊಂದರಲ್ಲಿ ಕೆಲ ದಿನಗಳ ಕಾಲ ಉಳಿದ. ಅಲ್ಲಿಯ ಯುವಕನೊಬ್ಬ ಬುದ್ಧನ ಮಾರ್ಗದರ್ಶನ ಪಡೆಯಲು ಬಂದಿದ್ದ. ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದಿರುವುದು, ಬೇರೆಯವರ ಯಶಸ್ಸನ್ನು ಕಂಡರೆ ಅಸೂಯೆಯಾಗುವುದು ಅವನ ಸಮಸ್ಯೆ.
Last Updated 21 ಜುಲೈ 2025, 22:30 IST
ನುಡಿ ಬೆಳಗು | ರಾಮನ ನ್ಯಾಯ ಮಾರ್ಗ
Ramayan Ethics: ಅಪ್ಪನ ಮಾತನ್ನು ನಡೆಸಲು ಕಾಡಿಗೆ ಹೊರಟ ರಾಮ ದಶರಥನನ್ನು ಭೇಟಿಯಾಗಿ ‘ಇದೊಂದು ರಾತ್ರಿ ಇದ್ದುಹೋಗು’ ಎಂಬ ಅಪ್ಪನ ಬೇಡಿಕೆಯನ್ನು ತಿರಸ್ಕರಿಸಿ ನ್ಯಾಯದ ಮಾರ್ಗವನ್ನು ಆರಿಸುತ್ತಾನೆ.
Last Updated 20 ಜುಲೈ 2025, 23:30 IST
ADVERTISEMENT
<
1
2
...
51
>
ADVERTISEMENT
ADVERTISEMENT