ಗುರುವಾರ, 3 ಜುಲೈ 2025
×
ADVERTISEMENT

ಕನ್ನಡಿ

ADVERTISEMENT

ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ

ಆದರೂ ಜಿ.ಎಚ್. ನಾಯಕರ ‘ಸಮಕಾಲೀನ’ ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ (ಅಂದರೆ ಅವರ ವಿಮರ್ಶೆಯ ಪೂರ್ವಾ­ರ್ಧದ) ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಉತ್ತರಾರ್ಧ’ದಲ್ಲಿ ಇಲ್ಲವೆಂಬುದನ್ನು ಸ್ವತಃ ನಾಯಕರೇ ಒಪ್ಪಿ­ಕೊಂಡಾರು!
Last Updated 16 ಜೂನ್ 2018, 9:21 IST
fallback

ನಾಯಕರ ಕಿವಿ ಮತ್ತು ಮನಸ್ಸಿನ ಆರೋಗ್ಯ!

ಆ ಕಂಪೆನಿಯ ಮುಖ್ಯಸ್ಥನಾಗಿದ್ದ ಆತ ಪ್ರತಿದಿನ ಕಿವಿ ಕಚ್ಚಿಸಿಕೊಳ್ಳುತ್ತಲೇ ಇದ್ದ. ಒಂದು ಸಂಸ್ಥೆಯ ಮುಖ್ಯಸ್ಥನಾದವನು ಎಲ್ಲರ ಮಾತನ್ನೂ ಕೇಳಿಸಿ­ಕೊಳ್ಳ­ಬೇಕೆಂದು ಅವನ ಇತ್ತೀಚಿನ ಮ್ಯಾನೇಜ್‌­ಮೆಂಟ್ ಪಾಠ ಹೇಳಿಕೊಟ್ಟಿತ್ತು.
Last Updated 16 ಜೂನ್ 2018, 9:21 IST
fallback

ವಸು: ಕಣ್ಮರೆಯಾದ ಒಂದು ಅರ್ಥಪೂರ್ಣ ಕನಸು

‘ಮುಂದೂಡಿದ ಕನಸಿಗೆ ಏನಾಗುತ್ತದೆ?’ ಈ ಪ್ರಶ್ನೆ ಲ್ಯಾಂಗ್ಸ್‌ಟನ್ ಹ್ಯೂಸ್ ಅರವತ್ತು ವರ್ಷಗಳ ಕೆಳಗೆ ಬರೆದ ‘ಎ ಡ್ರೀಮ್ ಡೆಫರ್ಡ್’ ಕವಿತೆಯ ಶುರುವಿನಲ್ಲಿ ಎದುರಾಗುತ್ತದೆ. ಇದಕ್ಕೆ ಕವಿತೆ ಹುಡುಕುವ ಉತ್ತರಗಳು ಕೂಡ ಪ್ರಶ್ನೆಯ ರೂಪದಲ್ಲೇ ಬೆಳೆಯುತ್ತವೆ: ‘ಅದು ಬಿಸಿಲಿನಲ್ಲಿ ಒಣಗಿದ ದ್ರಾಕ್ಷಿಯಂತೆ ಒಣಗುವುದೆ?’ ಎಂಬ ಉತ್ತರರೂಪದ ಪ್ರಶ್ನೆ ಶುರುವಿನಲ್ಲಿದ್ದರೆ, ‘ಅದು ಸ್ಫೋಟಗೊಳ್ಳುವುದೆ?’ ಎಂಬ ಪ್ರಶ್ನೆ ಕವಿತೆಯ ಕೊನೆಗೆ ಬರುತ್ತದೆ; ಮುಂದೂಡಿದ ಕನಸಿಗೆ ಇನ್ನೂ ಏನೇನಾಗಬಹುದು ಎಂಬುದನ್ನು ಓದು­ಗರೇ ಸೇರಿಸಿಕೊಳ್ಳುತ್ತಾ ಹೋಗುವಂತೆ ಪ್ರೇರೇಪಿ­ಸುತ್ತಾ ಕವಿತೆ ನಿಲ್ಲುತ್ತದೆ; ಮುಗಿಯುವುದಿಲ್ಲ.
Last Updated 16 ಜೂನ್ 2018, 9:21 IST
fallback

ದಿಲ್ಲೀ ಪಾರ್ಟಿ ಮತ್ತು ಹಳ್ಳೀ ಪಾರ್ಟಿ

ಇಪ್ಪತ್ತೊಂದನೆಯ ಶತಮಾನದ ಆಮ್ ಆದ್ಮಿ ಪಾರ್ಟಿ, ಗಾಂಧಿ ಟೋಪಿ ಹಾಗೂ ಪೊರಕೆಯನ್ನು ತನ್ನ ಸಂಕೇತವಾಗಿ ಆರಿಸಿ­ಕೊಂಡಾಗ ಆ ಪಕ್ಷ ತೀರಾ ನಾಜೂಕಾದ ಸಂಕೇತಗಳ ರಾಜ­ಕಾರಣವನ್ನು ಆರಂಭಿಸಿರು­ವುದು ಎದ್ದು ಕಾಣುತ್ತಿತ್ತು.
Last Updated 16 ಜೂನ್ 2018, 9:21 IST
ದಿಲ್ಲೀ ಪಾರ್ಟಿ ಮತ್ತು ಹಳ್ಳೀ ಪಾರ್ಟಿ

ಅದ್ಭುತ ಅವಕಾಶವೊಂದು ಕಳೆದುಹೋಯಿತೆ?

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಂಜೆಯ ಹೊತ್ತಿಗೆ ಸಮ್ಮೇಳ­ನಾ­ಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ­ ಅವರು ದಣಿದಿದ್ದರು. ಅವರು ಎಪ್ಪತ್ತರ ದಶಕ­ದಲ್ಲಿ ತಮ್ಮ ಇಪ್ಪತ್ತರ ಹರೆಯದಲ್ಲಿ ಬರೆದ ಅಸಲಿ ಸಿಟ್ಟಿನ ಹೋರಾಟದ ಹಾಡುಗಳನ್ನು ಆ ಸಂಜೆ ಹಾಡುತ್ತಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಕೂಡ ಕೊಂಚ ದಣಿದಿದ್ದರು.
Last Updated 16 ಜೂನ್ 2018, 9:21 IST
fallback

ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು

ಹೋರಾಟದ ಕಣದಲ್ಲಿ ವಿಚಾರವಾದಿಗಳಿಂದ ಮೊಳಗಲಿಲ್ಲವೇಕೆ ಗಟ್ಟಿ ದನಿ?
Last Updated 16 ಜೂನ್ 2018, 9:21 IST
ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು

ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!

ಪ್ರಜಾಪ್ರಭುತ್ವದ ದೋಷಗಳ ನಡುವೆಯೂ ಅದು ಸೃಷ್ಟಿಸುವ ಸಾಧ್ಯತೆಗಳು ನೂರಾರು!
Last Updated 16 ಜೂನ್ 2018, 9:21 IST
fallback
ADVERTISEMENT

ನಾಯಕರ ಠೇಂಕಾರ; ಸಾಮಾನ್ಯರ ದುರಂತ

ಪಕ್ಷವನ್ನು ಕಟ್ಟಿದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಉಚ್ಚಾಟನೆಯಾದ ರಾತ್ರಿ ಕರ್ನಾಟಕದ ಜಿಲ್ಲೆಯೊಂದರ ಆಮ್ ಆದ್ಮಿ ಗುಂಪನ್ನು ಮುತ್ತಿದ್ದ ಕೆಲವು ಪ್ರಾಮಾಣಿಕ ಪ್ರಶ್ನೆಗಳು ಇವು: ನಾಳೆಯಿಂದ ಜನರಿಗೆ ಮುಖ ತೋರಿಸುವುದು ಹೇಗೆ? ಉಳಿದೆಲ್ಲ ಪಕ್ಷಗಳಿಗಿಂತ ಭಿನ್ನವೆಂದು ಹೇಳುತ್ತಿದ್ದ ನಾವು ಈಗ ನಮ್ಮ ಪಕ್ಷವನ್ನು ಸಮರ್ಥಿಸುವುದು ಹೇಗೆ? ನಮ್ಮದು ಎಲ್ಲ ಹಂತಗಳಲ್ಲೂ ಡೆಮಾಕ್ರೆಟಿಕ್ ಪಕ್ಷ ಎನ್ನುತ್ತಿದ್ದೆವು. ಈಗ ನಮ್ಮದೂ ಸರ್ವಾಧಿಕಾರಿಯೊಬ್ಬ ನಡೆಸುವ ಪಕ್ಷ ಎಂದು ಜನ ಹೇಳುತ್ತಾರೆ. ಅವರಿಗೆ ಏನು ಉತ್ತರ ಕೊಡುವುದು?
Last Updated 16 ಜೂನ್ 2018, 9:21 IST
fallback

ಸ್ವಾಮೀಜಿಗಳ ‘ಸ್ವಯಂಕೃತ’ ಸೆರೆಮನೆ!

‘ಕನಕದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಹೇಳಿದರು; ಆದರೆ ಕನಕದಾಸರು ಮಾತ್ರ ದೇವರಿಲ್ಲದ ಸ್ಥಳವೇ ಇಲ್ಲವೆಂದು ಬಾಳೆಹಣ್ಣು ತಿನ್ನದೇ ವಾಪಸ್ ಬಂದರು’
Last Updated 16 ಜೂನ್ 2018, 9:21 IST
fallback

ದಾದಾಸಾಹೇಬ್ ಕಾನ್ಶಿರಾಮ್ ನೆನಪಿನಲ್ಲಿ

ಅಂಬೇಡ್ಕರ್ ಚಿಂತನೆ, ಕಾನ್ಶಿರಾಮ್ ರಾಜಕಾರಣವನ್ನು ಬೆಸೆಯಬಲ್ಲದೇ ಬಿಎಸ್‌ಪಿಯ ಹೊಸ ಭಾಷೆ?
Last Updated 16 ಜೂನ್ 2018, 9:21 IST
fallback
ADVERTISEMENT
ADVERTISEMENT
ADVERTISEMENT