ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಖೀ ದಾಂಪತ್ಯ

ADVERTISEMENT

ಮಧುರ ಬಾಂಧವ್ಯಕ್ಕಿರಲಿ ನಂಬಿಕೆಯ ಗಂಟು

ಮದುವೆ–ಪ್ರೀತಿ ಎಂಬ ಬಂಧ ಎನ್ನುವುದು ಇಂದು ಬಂದು ನಾಳೆ ಹೋಗುವುದಲ್ಲ. ಅದು ಸದಾ ನಮ್ಮೊಳಗೆ ಹಸಿರಾಗಿರುವ ಸಮಧುರ ಬಾಂಧವ್ಯ. ಈ ಬಾಂಧವ್ಯದ ಕೊಂಡಿ ಬಿಗಿಯಾಗಬೇಕು ಎಂದರೆ ನಂಬಿಕೆಯೆಂಬ ಕೀಲಿ ಕೈಯನ್ನು ಸದಾಜೋಪಾನವಾಗಿಟ್ಟುಕೊಳ್ಳಬೇಕು. ಎರಡು ಜೀವಗಳು ಒಂದಾಗಲು ತಾಳಿ ಎಂಬುದು ಸಂಪ್ರದಾಯದ ಭಾಗ. ಆದರೆ ಮದುವೆ ಎಂದರೆ ಬದುಕು, ಹೊಂದಾಣಿಕೆ ಹಾಗೂ ಎರಡು ಜೀವಗಳ ನಡುವಿನ ಬಂಧನ. ಮದುವೆಯ ಮಧುರ ಬಾಂಧವ್ಯವನ್ನು ಸದಾ ಖುಷಿಯಾಗಿರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುತ್ತಾರೆ’ ಸಾಪ್ಟ್‌ವೇರ್ ಉದ್ಯೋಗಿ ನಿತಿನ್ ಕುಮಾರ್‌‌
Last Updated 26 ಜೂನ್ 2020, 19:30 IST
ಮಧುರ ಬಾಂಧವ್ಯಕ್ಕಿರಲಿ ನಂಬಿಕೆಯ ಗಂಟು

ಮಹಿಳೆಯರ ಹಸ್ತಮೈಥುನ

ತಾನು ಮೆಚ್ಚಿದ ಗಂಡಿನೊಡನೆ ಸುಖಿಸುವ ಹೆಣ್ಣಿಗೂ ಕೂಡ ಅವಳದೇ ಆದ ಪ್ರತ್ಯೇಕ ಸುಖವಿದೆ, ಅಷ್ಟಲ್ಲದೆ ಹೆಣ್ಣಿನ ಕಾಮಪ್ರಜ್ಞೆಯಲ್ಲೂ ಬೆರಗುಗೊಳ್ಳುವ ವೈವಿಧ್ಯ ಇದೆಯೆಂದು ಹೇಳುತ್ತಿದ್ದೆ. ಈ ಸಲ ಹೆಣ್ಣಿನ ಜನನಾಂಗ ಕೇಂದ್ರೀಕೃತ ಕಾಮಪ್ರಜ್ಞೆಯ ಬಗೆಗೆ ಮಾತಾಡೋಣ.
Last Updated 23 ಏಪ್ರಿಲ್ 2019, 10:28 IST
ಮಹಿಳೆಯರ ಹಸ್ತಮೈಥುನ

ಸಂಗಾತಿ ಕಾಮತೃಪ್ತಿ

ಹೆಣ್ಣಿನ ಮನಸ್ಸಿನಲ್ಲಿ ಇರುವುದನ್ನು ಆಕೆಯ ಗಂಡಿನ ಅನುಭವದ ಮೂಲಕ ತಿಳಿಯಲಾದೀತೆ?
Last Updated 20 ಏಪ್ರಿಲ್ 2019, 13:38 IST
ಸಂಗಾತಿ ಕಾಮತೃಪ್ತಿ

ಭ್ರಮೆಯ ಕಾಮ ಬಯಕೆ

ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಸಿನಿಮಾಗಳಲ್ಲಿ ಒಂದು ಮಹತ್ವದ ಚಿತ್ರ ‘ನಾತಿಚರಾಮಿ.’ ಮಂಸೂರೆ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ಸಂಚಾರಿ ವಿಜಯ ಅವರದು ಮುಖ್ಯ ಪಾತ್ರ. ಕತೆಯಲ್ಲಿ ನಾಯಕಿಯ ಗಂಡ ಸತ್ತು ಎರಡು ವರ್ಷವಾಗಿದೆ.
Last Updated 20 ಏಪ್ರಿಲ್ 2019, 12:40 IST
ಭ್ರಮೆಯ ಕಾಮ ಬಯಕೆ

ಮಹಿಳೆಯರಲ್ಲಿ ಸಲಿಂಗಕಾಮ

ಗಂಡಿಗಿರುವಂತೆ ಹೆಣ್ಣಿನ ಕಾಮುಕತೆಯೂ ಗಂಡಿನಿಂದ ಪ್ರತ್ಯೇಕವಾಗಿದ್ದು ವೈಯಕ್ತಿಕವಾಗಿದೆ, ಹಾಗೂ ಇದು ಸಂಗಾತಿಯನ್ನು ಬಿಟ್ಟು ಬೇರೆಡೆಗೆ ಹರಿಯದಂತೆ ಸಮಾಜದ ನೀತಿನಿಯಮಗಳು ಕಡಿವಾಣ ಹಾಕುತ್ತವೆ ಎಂದು ಈ ಹಿಂದೆ ಹೇಳುತ್ತಿದ್ದೆ.
Last Updated 20 ಏಪ್ರಿಲ್ 2019, 12:40 IST
ಮಹಿಳೆಯರಲ್ಲಿ ಸಲಿಂಗಕಾಮ

ಹೆಣ್ಣಿನ ಕಾಮಪ್ರಜ್ಞೆ ಜಾಗೃತಿ ಯಾವಾಗ?

ಹೆಣ್ಣು ಕಾಮಸುಖವನ್ನು ಸವಿಯಲು ಆತ್ಮವಿಶ್ವಾಸಕ್ಕಾಗಿ ಕಾಯಬಾರದು!
Last Updated 20 ಏಪ್ರಿಲ್ 2019, 12:38 IST
ಹೆಣ್ಣಿನ ಕಾಮಪ್ರಜ್ಞೆ ಜಾಗೃತಿ ಯಾವಾಗ?

ಹೆಣ್ಣು, ಕಾಮ, ಸಂತಾನ

ಹೆಣ್ಣು ಕಾಮಸುಖವನ್ನು ಸವಿಯಲು ಸಂತಾನೋತ್ಪತ್ತಿಯ ಕಾರ್ಯದಿಂದ ಬೇರ್ಪಡಿಸಲೇಬೇಕು.
Last Updated 20 ಏಪ್ರಿಲ್ 2019, 12:35 IST
ಹೆಣ್ಣು, ಕಾಮ, ಸಂತಾನ
ADVERTISEMENT

ಅವಳಿಗೆ ಗರ್ಭಧಾರಣೆಯ ಭಯ

ಹೆಣ್ಣಿನ ಕಾಮಪ್ರಜ್ಞೆಗೆ ಸ್ಥಾನ ಸಿಗಬೇಕಾದರೆ ಹೆಂಗಸರು ಸಾರ್ವಜನಿಕ ಮೆರವಣಿಗೆ, ಘೋಷಣೆ ಮಾಡುವ ಅಗತ್ಯವಿದೆ.
Last Updated 20 ಏಪ್ರಿಲ್ 2019, 12:35 IST
ಅವಳಿಗೆ ಗರ್ಭಧಾರಣೆಯ ಭಯ

ಹೆಣ್ಣಿನ ಸ್ವತಂತ್ರ ಕಾಮಬಯಕೆ

ಕಾಮಪ್ರಜ್ಞೆಯು ಅರಳದ ಸಂಬಂಧವನ್ನು ದುಃಖವಾದರೂ ಕಡಿದುಕೊಳ್ಳುವುದು ಸೂಕ್ತ.
Last Updated 20 ಏಪ್ರಿಲ್ 2019, 12:35 IST
ಹೆಣ್ಣಿನ ಸ್ವತಂತ್ರ ಕಾಮಬಯಕೆ

ಅತ್ಯಾಚಾರಕ್ಕೆ ತುತ್ತಾದವರಿಗೂ ಕಾಮದ ಬದುಕಿದೆ

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರೂ ತಮ್ಮ ಕಾಮಪ್ರಜ್ಞೆಯನ್ನು ಮರುಪಡೆಯಬಹುದು!
Last Updated 20 ಏಪ್ರಿಲ್ 2019, 12:34 IST
ಅತ್ಯಾಚಾರಕ್ಕೆ ತುತ್ತಾದವರಿಗೂ ಕಾಮದ ಬದುಕಿದೆ
ADVERTISEMENT