ಮಂಗಳವಾರ, ಸೆಪ್ಟೆಂಬರ್ 29, 2020
21 °C

Podcast | ಆಟ–ನೋಟ: ಕ್ರಿಕೆಟ್ ಅಂಪೈರ್‌ ವಿನಾಯಕ ಕುಲಕರ್ಣಿಯವರೊಂದಿಗೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ‘ಆಟ–ನೋಟ: ಕ್ರಿಕೆಟ್ ಅಂಪೈರ್‌ ವಿನಾಯಕ ಕುಲಕರ್ಣಿಯವರೊಂದಿಗೆ ಮಾತುಕತೆ’ ಪಾಡ್‌ಕಾಸ್ಟ್ ಕೇಳಿ.

ಎಚ್‌.ಆರ್‌. ಗೋಪಾಲಕೃಷ್ಣ ಮತ್ತು ಭಾರತೀಯ ಕ್ರಿಕೆಟ್‌ಗೆ 50 ವರ್ಷಗಳಿಗೂ ಹೆಚ್ಚಿನ ನಂಟು. ಇವರು ಕ್ರಿಕೆಟ್ ವಲಯದಲ್ಲಿ ಎಚ್‌ಆರ್‌ಜಿ ಎಂದೇ ಪರಿಚಿತರು. ಆಕಾಶವಾಣಿ, ದೂರದರ್ಶನ ಸೇರಿದಂತೆ ವಾಹಿನಿಗಳು ಮತ್ತು ಮಾಧ್ಯಮಗಳಿಗೆ  ಅಂಕಿ ಸಂಖ್ಯೆ ನೆರವು ನೀಡುತ್ತಾರೆ.  ನೂರಾರು ರೋಚಕ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವತ್ತು (ಆಗಸ್ಟ್ 12) ಅವರು 74 ವಸಂತಗಳನ್ನು ಪೂರೈಸಿದ್ದಾರೆ. ಜನ್ಮದಿನದಂದು ತಮ್ಮ ಕ್ರಿಕೆಟ್ ಪಯಣದ ಕುರಿತು ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್‌ನೊಂದಿಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ಆ್ಯಂಕರ್ ಚಾನೆಲ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಸ್ಪಾಟಿಫೈ | ಬ್ರೇಕರ್ | ಗೂಗಲ್ ಪಾಡ್‌ಕಾಸ್ಟ್‌ | ಪಾಕೆಟ್ ಕಾಸ್ಟ್ | ರೇಡಿಯೋ ಪಬ್ಲಿಕ್ | ಈ ತಾಣಗಳಲ್ಲಿ ಕೂಡ ಪ್ರಜಾವಾಣಿಯ ಕನ್ನಡ ಧ್ವನಿ ಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

    ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

    ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

    ಈ ವಿಭಾಗದಿಂದ ಇನ್ನಷ್ಟು