ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಟೆನಿಸ್

ADVERTISEMENT

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ!

Tennis: ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ ಆರಂಭವಾಗಲಿದೆ. ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಪ್ರಸ್ತುತಪಡಿಸುವ, ಸ್ಪೈಸ್‌ಜೆಟ್‌ನಿಂದ ಪ್ರಾಯೋಜಿತ ಆಗಿರುವ ವರ್ಲ್ಡ್ ಟೆನಿಸ್ ಲೀಗ್ (WTL), ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಗಲಿದೆ.
Last Updated 16 ಡಿಸೆಂಬರ್ 2025, 16:37 IST
ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್: 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ!

ಬಾಲಕಿಯರ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಕಲಾ

Junior Tennis Match: ಅಗ್ರ ಶ್ರೇಯಾಂಕದ ಆಟಗಾರ್ತಿ ಜೆ.ಕೆ.ಕಲಾ ಅವರು ಸೋಮವಾರ ಆರಂಭಗೊಂಡ ಎಐಟಿಎ ಟಿಎಸ್‌–7 ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 16 ಡಿಸೆಂಬರ್ 2025, 0:26 IST
ಬಾಲಕಿಯರ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಕಲಾ

ಟಿಪಿಎಲ್‌: ದೆಹಲಿ ಏಸಸ್‌ ಚಾಂಪಿಯನ್‌

Tennis Final Match: ಜಿಎಸ್‌ ದೆಹಲಿ ಏಸಸ್‌ ತಂಡವು 7ನೇ ಆವೃತ್ತಿಯ ಟೆನಿಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 16 ಡಿಸೆಂಬರ್ 2025, 0:04 IST
ಟಿಪಿಎಲ್‌: ದೆಹಲಿ ಏಸಸ್‌ ಚಾಂಪಿಯನ್‌

12 ವರ್ಷದೊಳಗಿನವರ ರಾಷ್ಟ್ರೀಯ ಸರಣಿ ಟೆನಿಸ್‌: ಧನುಷ್‌, ರೂಹಿ ಚಾಂಪಿಯನ್‌

Junior Tennis Victory: ಎಐಟಿಎ 12 ವರ್ಷದೊಳಗಿನ ರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಧನುಷ್ ಎಸ್‌.ಎಂ. ಮತ್ತು ರೂಹಿ ಸಿಂಗ್‌ ಅವರು ಬಾಲಕರ ಹಾಗೂ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು; ಧನುಷ್ ಡಬಲ್ಸ್‌ನಲ್ಲೂ ಗೆದ್ದರು.
Last Updated 6 ಡಿಸೆಂಬರ್ 2025, 19:29 IST
12 ವರ್ಷದೊಳಗಿನವರ ರಾಷ್ಟ್ರೀಯ ಸರಣಿ ಟೆನಿಸ್‌: ಧನುಷ್‌, ರೂಹಿ ಚಾಂಪಿಯನ್‌

Davis Cup 2026: ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಡೇವಿಸ್ ಕಪ್‌

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಡೇವಿಸ್ ಕಪ್ ವಿಶ್ವ ಗುಂಪಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ನೆದರ್ಲೆಂಡ್ಸ್‌ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
Last Updated 5 ಡಿಸೆಂಬರ್ 2025, 20:14 IST
Davis Cup 2026: ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಡೇವಿಸ್ ಕಪ್‌

ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಆದಿಶ್‌, ಧನುಷ್‌

ತಮಿಳುನಾಡಿನ ಆದಿಶ್‌ ಪಿ.ಎಂ. ಅವರು ಅಗ್ರ ಶ್ರೇಯಾಂಕದ ತನುಷ್‌ ಶೇಖರ್‌ ಅವರಿಗೆ ಆಘಾತ ನೀಡಿ, ಎಐಟಿಎ 12 ವರ್ಷದೊಳಗಿನವರ ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಶುಕ್ರವಾರ ಫೈನಲ್‌ ಪ್ರವೇಶಿಸಿದರು.
Last Updated 5 ಡಿಸೆಂಬರ್ 2025, 19:13 IST
ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಆದಿಶ್‌, ಧನುಷ್‌

ಬೆಂಗಳೂರು | ಟೆನಿಸ್ ಲೀಗ್‌ ವೇಳಾಪಟ್ಟಿ ಇಲ್ಲಿದೆ; ಟಿಕೆಟ್‌ ಬುಕಿಂಗ್ ಆರಂಭ

Tennis Tournament India: ವರ್ಲ್ಡ್ ಟೆನಿಸ್ ಲೀಗ್‌ ಭಾರತದ ಮೊದಲ ಆವೃತ್ತಿ ಡಿಸೆಂಬರ್ 17ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ.
Last Updated 5 ಡಿಸೆಂಬರ್ 2025, 13:08 IST
ಬೆಂಗಳೂರು | ಟೆನಿಸ್ ಲೀಗ್‌ ವೇಳಾಪಟ್ಟಿ ಇಲ್ಲಿದೆ; ಟಿಕೆಟ್‌ ಬುಕಿಂಗ್ ಆರಂಭ
ADVERTISEMENT

ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ತನುಷ್‌, ಕಾಶ್ವಿ

ಎಐಟಿಎ 12 ವರ್ಷದೊಳಗಿನವರ ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿ
Last Updated 4 ಡಿಸೆಂಬರ್ 2025, 15:51 IST
ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ತನುಷ್‌, ಕಾಶ್ವಿ

ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ

ಬೆಂಗಳೂರಿನ ಗೌರವ್‌ ಗೌಡ ಮತ್ತು ಹಿಯಾ ಸಿಂಗ್‌ ಅವರು ಶನಿವಾರ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು.
Last Updated 22 ನವೆಂಬರ್ 2025, 18:03 IST
ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ

ಟೇಬಲ್ ಟೆನಿಸ್: ತಮೋಘ್ನ, ರಾಶಿಗೆ ಪ್ರಶಸ್ತಿ

ಬೆಂಗಳೂರಿನ ತಮೋಘ್ನ ಮತ್ತು ರಾಶಿ ರಾವ್‌ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಜಯಿಸಿದರು.
Last Updated 21 ನವೆಂಬರ್ 2025, 19:14 IST
ಟೇಬಲ್ ಟೆನಿಸ್: ತಮೋಘ್ನ, ರಾಶಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT