ಬುಧವಾರ, ಏಪ್ರಿಲ್ 1, 2020
19 °C

ಎಚ್ಚರಿಕೆಯ ಸಂದೇಶ: ಕಿರಿಕಿರಿ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಯಾರಿಗಾದರೂ ಫೋನ್ ಮಾಡಿದೊಡನೆಯೇ ಕೆಮ್ಮಿನಿಂದ ಪ್ರಾಂಭವಾಗುವ ಕೊರೊನಾ ವೈರಸ್‌ ಕುರಿತ ಎಚ್ಚರಿಕೆಯ ಸಂದೇಶ, ಪೂರ್ತಿಯಾಗಿ ಪ್ರಸಾರಗೊಂಡ ನಂತರವಷ್ಟೇ ರಿಂಗ್ ಆಗತೊಡಗುತ್ತದೆ. ತುರ್ತು ಕರೆ ಮಾಡಬೇಕಾಗಿ ಬಂದಾಗಲಂತೂ ಈ ಸಂದೇಶದಿಂದ ಬಹಳಷ್ಟು ಕಿರಿಕಿರಿಯಾಗುತ್ತದೆ. ಆದ್ದರಿಂದ ಸರ್ಕಾರವು ಈ ಸಂದೇಶವನ್ನು ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ಹಾಕಲಿ. ಫೋನ್‌ ಕರೆ ಮಾಡುವ ಗ್ರಾಹಕರಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಲಿ.

–ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು