ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಧ್ವನಿ ಮಾದರಿ ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗಿದೆ: SC

Supreme Court Ruling: ಸಿಆರ್‌ಪಿಸಿ ನಿಬಂಧನೆಗಳ ಹೊರತಾಗಿಯೂ ತನಿಖೆಯ ಉದ್ದೇಶಕ್ಕಾಗಿ ಮ್ಯಾಜಿಸ್ಟ್ರೇಟ್ ಧ್ವನಿ ಮಾದರಿ ನೀಡಲು ಆದೇಶಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
Last Updated 13 ಅಕ್ಟೋಬರ್ 2025, 16:18 IST
ಧ್ವನಿ ಮಾದರಿ ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗಿದೆ: SC

ಬಿಲ್ಡಥಾನ್‌: ದೇಶದಾದ್ಯಂತ 3 ಲಕ್ಷ ಶಾಲೆಗಳು ಭಾಗಿ

Student Innovation: ವಿಕಸಿತ ಭಾರತ ಬಿಲ್ಡಥಾನ್‌–2025 ನಲ್ಲಿ ದೇಶದ ಮೂವರು ಲಕ್ಷ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ದೇಶದ ಅತಿದೊಡ್ಡ ಶಾಲಾ ಹ್ಯಾಕಥಾನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಚಿವ ಪ್ರಧಾನ್ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:15 IST
ಬಿಲ್ಡಥಾನ್‌: ದೇಶದಾದ್ಯಂತ 3 ಲಕ್ಷ ಶಾಲೆಗಳು ಭಾಗಿ

ಮೂಲಸೌಕರ್ಯಗಳ ಗುಣಟ್ಟದಲ್ಲಿ ರಾಜಿಯಿಲ್ಲ: ನಿತಿನ್ ಗಡ್ಕರಿ

Road Projects: ಕೇಂದ್ರ ಸಚಿವ ನಿತಿನ್ ಗಡ್ಕರಿ ಪುದುಚೇರಿಯಲ್ಲಿ ₹436 ಕೋಟಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಮೂಲಸೌಕರ್ಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:15 IST
ಮೂಲಸೌಕರ್ಯಗಳ ಗುಣಟ್ಟದಲ್ಲಿ ರಾಜಿಯಿಲ್ಲ: ನಿತಿನ್ ಗಡ್ಕರಿ

ಹಗರಣಗಳೇ ಆರ್‌ಜೆಡಿ ಸರ್ಕಾರದ ಮಾದರಿ: ಬಿಜೆಪಿ ಕಿಡಿ

Corruption Charges: ಆರ್‌ಜೆಡಿ ವಿರುದ್ಧ ಮೇವು ಹಗರಣ, ಭೂ ಕಬಳಿಕೆ, ಉದ್ಯೋಗ ಭರವಸೆ ಮೂಲಕ ಮೋಸ ಆರೋಪಗಳನ್ನು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೊರಹಾಕಿದರು.
Last Updated 13 ಅಕ್ಟೋಬರ್ 2025, 16:14 IST
ಹಗರಣಗಳೇ ಆರ್‌ಜೆಡಿ ಸರ್ಕಾರದ ಮಾದರಿ: ಬಿಜೆಪಿ ಕಿಡಿ

ಕರ್ನಾಟಕದ ಸಚಿವರಿಗೆ ಪ್ರಚಾರ ಪಡೆಯುವ ಹುಚ್ಚು: ದೇವೇಂದ್ರ ಫಡಣವೀಸ್

Political Criticism: ಆರ್‌ಎಸ್‌ಎಸ್ ನಿಷೇಧದ ಕುರಿತು ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಮರಾವತಿಯಲ್ಲಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:14 IST
ಕರ್ನಾಟಕದ ಸಚಿವರಿಗೆ ಪ್ರಚಾರ ಪಡೆಯುವ ಹುಚ್ಚು: ದೇವೇಂದ್ರ ಫಡಣವೀಸ್

ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

Foreign Policy: ಭಾರತ ಮತ್ತು ಕೆನಡಾ ನಡುವೆ ವ್ಯಾಪಾರ, ಹೂಡಿಕೆ, ವಿಜ್ಞಾನ, ಇಂಧನ ಕ್ಷೇತ್ರಗಳಲ್ಲಿ ಬಾಂಧವ್ಯ ಬಲಪಡಿಸಲು ಜೈಶಂಕರ್ ಹಾಗೂ ಅನಿತಾ ಆನಂದ್ ಮಾತುಕತೆ ನಡೆಸಿದ್ದಾರೆ ಎಂದು ಸೋಮವಾರ ಅವರು ಮಾಹಿತಿ ನೀಡಿದರು.
Last Updated 13 ಅಕ್ಟೋಬರ್ 2025, 16:06 IST
ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ

Pension Campaign: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ (ಡಿಎಲ್‌ಸಿ) ಅಭಿಯಾನವನ್ನು ಆಯೋಜಿಸಿದೆ.
Last Updated 13 ಅಕ್ಟೋಬರ್ 2025, 16:05 IST
ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ
ADVERTISEMENT

ವಿರಳ ಲೋಹಗಳ ಮೇಲೆ ಚೀನಾ ನಿರ್ಬಂಧ; ಪಾಕಿಸ್ತಾನ ಸಂಬಂಧ ನಿರಾಕರಣೆ

Rare Earth Export: ಬೀಜಿಂಗ್‌: ‘ವಿರಳ ಲೋಹಗಳನ್ನು ರಫ್ತು ಮಾಡಲು ಕಠಿಣ ನಿರ್ಬಂಧ ವಿಧಿಸಿರುವುದಕ್ಕೂ, ಪಾಕಿಸ್ತಾನದ ನಾಯಕರು ವಿರಳ ಲೋಹಗಳನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಉಡುಗೊರೆ ನೀಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಚೀನಾ ತಿಳಿಸಿದೆ.
Last Updated 13 ಅಕ್ಟೋಬರ್ 2025, 15:56 IST
ವಿರಳ ಲೋಹಗಳ ಮೇಲೆ ಚೀನಾ ನಿರ್ಬಂಧ; ಪಾಕಿಸ್ತಾನ ಸಂಬಂಧ ನಿರಾಕರಣೆ

Protest Violence |ಪಾಕಿಸ್ತಾನದಲ್ಲಿ ಘರ್ಷಣೆ: ಐವರು ಸಾವು

Islamabad Protest Violence: ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಉದ್ರಿಕ್ತ ಇಸ್ಲಾಮಿಕ್‌ ಗುಂಪು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸೋಮವಾರ ಘರ್ಷಣೆ ನಡೆದಿದ್ದು, ಪೊಲೀಸ್‌ ಅಧಿಕಾರಿ ಸೇರಿದಂತೆ ಕನಿಷ್ಠ ಐವರು ಮೃತಪಟ್ಟಿದ್ದಾರೆ.
Last Updated 13 ಅಕ್ಟೋಬರ್ 2025, 15:49 IST
 Protest Violence |ಪಾಕಿಸ್ತಾನದಲ್ಲಿ ಘರ್ಷಣೆ: ಐವರು ಸಾವು

ಮುಲ್ಲಪೆರಿಯಾರ್‌ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್‌

Dam Safety Petition: ಮುಲ್ಲಪೆರಿಯಾರ್‌ ಅಣೆಕಟ್ಟೆಯ ಬದಲಿಗೆ ಹೊಸ ಅಣೆಕಟ್ಟೆ ನಿರ್ಮಿಸುವ ಕುರಿತು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ, ತಮಿಳುನಾಡು ಮತ್ತು ಕೇರಳಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 13 ಅಕ್ಟೋಬರ್ 2025, 15:05 IST
ಮುಲ್ಲಪೆರಿಯಾರ್‌ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT