ಶುಕ್ರವಾರ, 12 ಡಿಸೆಂಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಪ್ರಜಾವಾಣಿ ಕ್ವಿಜ್
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಧರ್ಮ/ ಜ್ಯೋತಿಷ್ಯ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಧರ್ಮ/ ಜ್ಯೋತಿಷ್ಯ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ರಾಷ್ಟ್ರೀಯ
ADVERTISEMENT
ಸಿಖ್ ವಿರೋಧಿ ಗಲಭೆ: 36 ಅವಲಂಬಿತರಿಗೆ ಉದ್ಯೋಗ ನೀಡಿದ ದೆಹಲಿ ಸರ್ಕಾರ
1984ರ ಸಿಖ್ ವಿರೋಧಿ ಗಲಭೆಯಲ್ಲಿ ನಲುಗಿದ ಕುಟುಂಬಗಳ 36 ಮಂದಿ ಅವಲಂಬಿತರಿಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.
Last Updated 12 ಡಿಸೆಂಬರ್ 2025, 15:48 IST
ಅಂಗವಿಕಲ ಅಭ್ಯರ್ಥಿಗಳಿಗೆ ‘ಆಯ್ಕೆಯ ಕೇಂದ್ರ’ ಹಂಚಿಕೆ: UPSC ನಿರ್ಧಾರ
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ತನ್ನ ಎಲ್ಲ ಪರೀಕ್ಷೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ‘ಆಯ್ಕೆಯ ಕೇಂದ್ರ’ವನ್ನು ಹಂಚಿಕೆ ಮಾಡಲು ನಿರ್ಧರಿಸಿದೆ.
Last Updated 12 ಡಿಸೆಂಬರ್ 2025, 15:46 IST
ತಪ್ಪು ಮಾಹಿತಿ ಪ್ರಸಾರದಿಂದ ಜನರ ಗ್ರಹಿಕೆ ಮೇಲೆ ಪರಿಣಾಮ: ಸುಪ್ರೀಂ ಕೋರ್ಟ್
ಬಾಕಿ ಪ್ರಕರಣಗಳ ವಿಚಾರಣೆ
Last Updated 12 ಡಿಸೆಂಬರ್ 2025, 15:45 IST
ಕೆಂಪುಕೋಟೆ ಬಳಿ ಬಾಂಬ್ ಸ್ಫೋಟ: ಮೂವರು ವೈದ್ಯರು, ಮೌಲ್ವಿ ಜೈಲಿಗೆ
ಕೆಂಪುಕೋಟೆ ಬಳಿ ನ.10ರಂದು ನಡೆದಿದ್ದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ವೈದ್ಯರು ಹಾಗೂ ಮೌಲ್ವಿಯೊಬ್ಬರನ್ನು ದೆಹಲಿ ನ್ಯಾಯಾಲಯವು 12 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
Last Updated 12 ಡಿಸೆಂಬರ್ 2025, 15:41 IST
ತಮಿಳುನಾಡು SIR: 80 ಲಕ್ಷ ಮತದಾರರ ಕೈಬಿಡುವ ಸಾಧ್ಯತೆ; ಡಿ.19ಕ್ಕೆ ಕರಡು ಬಿಡುಗಡೆ
ಚುನಾವಣಾ ಆಯೋಗವು ತಮಿಳುನಾಡಿನಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣಾ (ಎಸ್‌ಐಆರ್) ಕಾರ್ಯ ಪ್ರಗತಿಯಲ್ಲಿದ್ದು, ಇದೇ 19ರಂದು ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆ ಮಾಡಲಿದೆ.
Last Updated 12 ಡಿಸೆಂಬರ್ 2025, 15:40 IST
ಮಣಿಪುರದ ವಿದ್ಯಮಾನಗಳ ಚರ್ಚಿಸಲು ಶಾಸಕರಿಗೆ ಬಿಜೆಪಿ ವರಿಷ್ಠರಿಂದ ಆಹ್ವಾನ: ಬಿರೇನ್
‘ಮಣಿಪುರದ ವಿದ್ಯಮಾನಗಳ ಬಗ್ಗೆ ಚರ್ಚಿಸಲಿಕ್ಕಾಗಿ ಭಾನುವಾರ ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಶಾಸಕರನ್ನು ಆಹ್ವಾನಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಎನ್. ಬಿರೇನ್ ಸಿಂಗ್ ಶುಕ್ರವಾರ ಹೇಳಿದರು.
Last Updated 12 ಡಿಸೆಂಬರ್ 2025, 15:36 IST
ಮಾಂಸದ ಅಂಗಡಿ ವ್ಯಾಪಾರಿಗಳ ಮೇಲೆ ಹಲ್ಲೆ: ಆರೋಪಿಗಳಿಗೆ ಅಭಿನಂದಿಸಿದ ಸುವೇಂದು
ಭಗವದ್ಗೀತೆ ಬೃಹತ್ ಪಠಣ ಕಾರ್ಯಕ್ರಮ ನಡೆಯುತ್ತಿದ್ದ ಮೈದಾನದಲ್ಲಿ ಮಾಂಸದ ಅಂಗಡಿ ಇಟ್ಟಿದ್ದ ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿಗಳನ್ನು ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅಭಿನಂದಿಸಿದ್ದಾರೆ.
Last Updated 12 ಡಿಸೆಂಬರ್ 2025, 15:34 IST
ADVERTISEMENT
ಮಹಾರಾಷ್ಟ್ರ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ ಇನ್ನಿಲ್ಲ
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ(90) ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಸ್ವಗೃಹ ‘ದೇವಘರ್’ನಲ್ಲಿ ಶುಕ್ರವಾರ ನಿಧನರಾದರು.
Last Updated 12 ಡಿಸೆಂಬರ್ 2025, 15:28 IST
ಕರೂರು ಕಾಲ್ತುಳಿತ: ಆಯೋಗ ರದ್ದತಿ ಆದೇಶ ಮಾರ್ಪಾಡಿಗೆ ನಿರಾಕರಣೆ
ತಮಿಳುನಾಡು ಸರ್ಕಾರದ ಅರ್ಜಿಯನ್ನು ನಿರಾಕರಿಸಿದ ಸುಪ್ರೀ ಕೋರ್ಟ್
Last Updated 12 ಡಿಸೆಂಬರ್ 2025, 14:40 IST
ಆಂಧ್ರದಲ್ಲಿ ಕಣಿವೆಗೆ ಉರುಳಿದ ಬಸ್: 9 ಮಂದಿ ಸಾವು
Andhra Bus Accident: ಕರ್ನೂಲ್ ಬಸ್ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಬಸ್ ಅಪಘಾತ ಸಂಭವಿಸಿದ್ದು, ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬಸ್‌ವೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 14:40 IST
ADVERTISEMENT
<
1
2
...
1000
>
ADVERTISEMENT
ADVERTISEMENT