ಮಂಗಳವಾರ, 6 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕ್ರಿಕೆಟ್

ADVERTISEMENT

ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಮುಸ್ತಫಿಜುರ್‌ಗೆ ಪರಿಹಾರ ಸಾಧ್ಯತೆ ಕಡಿಮೆ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರಿಗೆ ಯಾವುದೇ ಪರಿಹಾರದ ಮೊತ್ತ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Last Updated 6 ಜನವರಿ 2026, 20:16 IST
ನೈಟ್‌ ರೈಡರ್ಸ್‌ ತಂಡದಿಂದ ಹೊರಬಿದ್ದ ಮುಸ್ತಫಿಜುರ್‌ಗೆ ಪರಿಹಾರ ಸಾಧ್ಯತೆ ಕಡಿಮೆ

BCCI 15 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಕರ್ನಾಟಕ ಬಾಲಕಿಯರಿಗೆ ಮಣಿದ ಅಸ್ಸಾಂ

BCCI – UNDER 15 WOMENS ONE DAY ಬಿಸಿಸಿಐ 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಅಸ್ಸಾಂ ತಂಡವನ್ನು 99 ರನ್‌ಗಳಿಗೆ ನಿಯಂತ್ರಿಸಿತು. ಬಳಿಕ, 15.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿ, 9 ವಿಕೆಟ‌್ಗಳ ಸುಲಭ ಜಯ ಸಾಧಿಸಿತು.
Last Updated 6 ಜನವರಿ 2026, 19:55 IST
BCCI 15 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಕರ್ನಾಟಕ ಬಾಲಕಿಯರಿಗೆ ಮಣಿದ ಅಸ್ಸಾಂ

ವಿಜಯ್ ಹಜಾರೆ ಟ್ರೋಫಿ: ಇಶಾಂತ್ ಶರ್ಮಾಗೆ ಐದು ವಿಕೆಟ್‌

ಇಶಾಂತ್ ಶರ್ಮಾ 5 ವಿಕೆಟ್‌ ಪಡೆದು ದೆಹಲಿ ತಂಡಕ್ಕೆ ರೈಲ್ವೆಸ್ ವಿರುದ್ಧ 6 ವಿಕೆಟ್‌ಗಳ ಜಯ ನೀಡಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Last Updated 6 ಜನವರಿ 2026, 16:32 IST
ವಿಜಯ್ ಹಜಾರೆ ಟ್ರೋಫಿ: ಇಶಾಂತ್ ಶರ್ಮಾಗೆ ಐದು ವಿಕೆಟ್‌

ಆ್ಯಷಸ್‌ ಟೆಸ್ಟ್‌ನಲ್ಲಿ ಹೆಡ್‌, ಸ್ಮಿತ್‌ ಶತಕ; ಆಸ್ಟ್ರೇಲಿಯಾ ಮೇಲುಗೈ

Australia Lead Ashes: ಟ್ರಾವಿಸ್‌ ಹೆಡ್‌ ಹಾಗೂ ಸ್ಟೀವ್‌ ಸ್ಮಿತ್‌ ಶತಕದ ನೆರವಿನಿಂದ ಆಸ್ಟ್ರೇಲಿಯಾ 518 ರನ್‌ ಕಲೆಹಾಕಿ ಇಂಗ್ಲೆಂಡ್‌ ವಿರುದ್ಧ 134 ರನ್‌ ಮುನ್ನಡೆ ಸಾಧಿಸಿದೆ; ಪ್ರೇಕ್ಷಕರು ಖ್ವಾಜಾ ವಿದಾಯಕ್ಕೆ ಗೌರವ ಸಲ್ಲಿಸಿದರು.
Last Updated 6 ಜನವರಿ 2026, 16:21 IST
ಆ್ಯಷಸ್‌ ಟೆಸ್ಟ್‌ನಲ್ಲಿ ಹೆಡ್‌, ಸ್ಮಿತ್‌ ಶತಕ; ಆಸ್ಟ್ರೇಲಿಯಾ ಮೇಲುಗೈ

ಕ್ರಿಕೆಟ್: ಜಮ್ಮು–ಕಾಶ್ಮೀರಕ್ಕೆ ವಿಜಯ್ ಮರ್ಚಂಟ್ ಟ್ರೊಫಿ

Jammu Kashmir Cricket Win: 16 ವರ್ಷದೊಳಗಿನವರ ಕ್ರಿಕೆಟ್‌ ಪ್ಲೇಟ್ ವಿಭಾಗದ ವಿಜಯ್ ಮರ್ಚಂಟ್ ಟ್ರೋಫಿ ಗೆದ್ದ ಕಣಿವೆ ರಾಜ್ಯ ಜಮ್ಮು–ಕಾಶ್ಮೀರ ತಂಡ ಬಿಸಿಸಿಐ ಟ್ರೋಫಿ ಗೆದ್ದಿತು. ಮಿಜೋರಾಂ ವಿರುದ್ಧ 182 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
Last Updated 6 ಜನವರಿ 2026, 16:10 IST
ಕ್ರಿಕೆಟ್: ಜಮ್ಮು–ಕಾಶ್ಮೀರಕ್ಕೆ ವಿಜಯ್ ಮರ್ಚಂಟ್ ಟ್ರೊಫಿ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ಶಮಿಗೆ ಸೂಚನೆ

Mohammed Shami: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಭಾಗವಾಗಿ ವಿಚಾರಣೆಗೆ ಹಾಜರಾಗುವಂತೆ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಅವರಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಜನವರಿ 2026, 11:16 IST
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ಶಮಿಗೆ ಸೂಚನೆ

ವಿಜಯ್ ಹಜಾರೆ ಟ್ರೋಫಿ: ಎಂಟರ ಘಟ್ಟಕ್ಕೆ ಮಯಂಕ್ ಅಗರವಾಲ್ ಪಡೆ

600 ರನ್ ಗಡಿ ದಾಟಿದ ದೇವದತ್ತ; ಪ್ರಸಿದ್ಧಕೃಷ್ಣಗೆ ಐದು ವಿಕೆಟ್
Last Updated 6 ಜನವರಿ 2026, 11:08 IST
ವಿಜಯ್ ಹಜಾರೆ ಟ್ರೋಫಿ: ಎಂಟರ ಘಟ್ಟಕ್ಕೆ ಮಯಂಕ್ ಅಗರವಾಲ್ ಪಡೆ
ADVERTISEMENT

ಸ್ಫೋಟಕ ಅರ್ಧಶತಕ: ರಿಷಬ್ ಪಂತ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

U19 Cricket: ಭಾರತ ಕ್ರಿಕೆಟ್ ತಂಡದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಮತ್ತೊಂದು ಅದ್ಭುತ ಮೈಲಿಗಲ್ಲು ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿ ರಿಷಬ್ ಪಂತ್ ದಾಖಲೆ ಮುರಿದರು
Last Updated 6 ಜನವರಿ 2026, 9:29 IST
ಸ್ಫೋಟಕ ಅರ್ಧಶತಕ: ರಿಷಬ್ ಪಂತ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Ashes Test: ಸಿಡ್ನಿ: ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದ್ದಾರೆ.
Last Updated 6 ಜನವರಿ 2026, 7:33 IST
ಆ್ಯಷಸ್ ಟೆಸ್ಟ್‌ನಲ್ಲಿ ಶತಕ: ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ

Vijay Hazare Trophy: ಅಹಮದಾಬಾದ್ ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ 9 ರನ್‌ಗಳಿಂದ ಶತಕ ವಂಚಿತರಾದರು.
Last Updated 6 ಜನವರಿ 2026, 6:43 IST
ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ
ADVERTISEMENT
ADVERTISEMENT
ADVERTISEMENT