Photos | ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಸಂಭ್ರಮ, ಸಡಗರ
ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಅಯೋಧ್ಯೆ ನಗರದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಗೋಡೆಗಳಿಗೆ ಹಳದಿ ಬಣ್ಣ, ಪ್ರಖರ ದೀಪದ ಬೆಳಕಿನ ಅಲಂಕಾರಗಳಿಂದ ನಗರ ಸಿಂಗಾರಗೊಂಡಿದೆ. ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಕಾಯುತ್ತಿರುವ ಅಯೋಧ್ಯೆಯ ಸಂಭ್ರಮದ ಫೋಟೊಗಳು ಇಲ್ಲಿವೆ
Published : 5 ಆಗಸ್ಟ್ 2020, 1:26 IST