ಮಂಗಳವಾರ, 4 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ

Telecom Earnings: ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹8,651 ಕೋಟಿ ನಿವ್ವಳ ಲಾಭ ಗಳಿಸಿದೆ. ವರಮಾನ ₹52,145 ಕೋಟಿಗೆ ಏರಿಕೆಯಾಗಿದೆ. ಗ್ರಾಹಕರ ಸಂಖ್ಯೆ ಮತ್ತು ಡೇಟಾ ಬಳಕೆ ಹೆಚ್ಚಳವೇ ಲಾಭದ ಪ್ರಮುಖ ಕಾರಣ.
Last Updated 3 ನವೆಂಬರ್ 2025, 15:38 IST
Airtel Profit: ಏರ್‌ಟೆಲ್‌ಗೆ ₹8,651 ಕೋಟಿ ಲಾಭ

ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

Manufacturing Growth: ಅಕ್ಟೋಬರ್‌ನಲ್ಲಿ ಭಾರತ ತಯಾರಿಕಾ ಪಿಎಂಐ ಸೂಚ್ಯಂಕ 59.2ಕ್ಕೆ ಏರಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ವರದಿ ತಿಳಿಸಿದೆ. ಹೊಸ ರಫ್ತು ಆದೇಶಗಳು ಮತ್ತು ಖರೀದಿ ಹೆಚ್ಚಳದಿಂದ ಬೆಳವಣಿಗೆ ದಾಖಲಾಗಿದೆ.
Last Updated 3 ನವೆಂಬರ್ 2025, 14:29 IST
ಅಕ್ಟೋಬರ್‌ ತಿಂಗಳಿನಲ್ಲಿ ದೇಶದ ತಯಾರಿಕಾ ಚಟುವಟಿಕೆ ಏರಿಕೆ

UPI Transaction: ಯುಪಿಐ ವಹಿವಾಟು ₹27.28 ಲಕ್ಷ ಕೋಟಿ

Digital Payment Growth: ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ 2,070 ಕೋಟಿ ವಹಿವಾಟುಗಳು ₹27.28 ಲಕ್ಷ ಕೋಟಿಯಷ್ಟು ನಡೆದಿವೆ ಎಂದು ಎನ್‌ಪಿಸಿಐ ತಿಳಿಸಿದೆ. ಕಳೆದ ವರ್ಷಕ್ಕಿಂತ ಶೇ 16ರಷ್ಟು ಬೆಳವಣಿಗೆ ದಾಖಲಾಗಿದೆ.
Last Updated 3 ನವೆಂಬರ್ 2025, 14:29 IST
UPI Transaction: ಯುಪಿಐ ವಹಿವಾಟು ₹27.28 ಲಕ್ಷ ಕೋಟಿ

ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!

ರಸ್ತೆ ಅಪಘಾತ ಹಾಗೂ ಜೀವಹಾನಿ ತಪ್ಪಿಸಲು ಕೇಂದ್ರದ ಹೊಸ ಕ್ರಮ
Last Updated 2 ನವೆಂಬರ್ 2025, 20:36 IST
ಅಪಘಾತ ಮರುಕಳಿಕೆ: ಗುತ್ತಿಗೆದಾರರಿಗೆ ದಂಡ!

ಅಕ್ಟೋಬರ್‌ನಲ್ಲಿ ₹14 ಸಾವಿರ ಕೋಟಿ ವಿದೇಶಿ ಹೂಡಿಕೆ

ಸತತ ಮೂರು ತಿಂಗಳಿನಿಂದ ಹೂಡಿಕೆ ಹಿಂಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರ ನಿಲುವು ಬದಲು
Last Updated 2 ನವೆಂಬರ್ 2025, 19:31 IST
ಅಕ್ಟೋಬರ್‌ನಲ್ಲಿ ₹14 ಸಾವಿರ ಕೋಟಿ ವಿದೇಶಿ ಹೂಡಿಕೆ

ಅಕ್ಟೋಬರ್‌ನಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ: ಕೇಂದ್ರ ಸರ್ಕಾರ

Fuel Consumption: ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟವಾಗಿದ್ದು, ಇದು ಕಳೆದ ಐದು ತಿಂಗಳ ಗರಿಷ್ಠ ಮಟ್ಟ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
Last Updated 2 ನವೆಂಬರ್ 2025, 14:18 IST
ಅಕ್ಟೋಬರ್‌ನಲ್ಲಿ 36.5 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ: ಕೇಂದ್ರ ಸರ್ಕಾರ

ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇಕಡ 4.6ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ
Last Updated 1 ನವೆಂಬರ್ 2025, 23:30 IST
ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ
ADVERTISEMENT

ವಿದ್ಯುತ್ ಬಳಕೆ ಶೇ 6ರಷ್ಟು ಇಳಿಕೆ

ದೇಶದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಅಕ್ಟೋಬರ್‌ ತಿಂಗಳಿನಲ್ಲಿ ಶೇ 6ರಷ್ಟು ಇಳಿಕೆಯಾಗಿದೆ.
Last Updated 1 ನವೆಂಬರ್ 2025, 14:53 IST
ವಿದ್ಯುತ್ ಬಳಕೆ ಶೇ 6ರಷ್ಟು ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಬೆಲೆ ಏರಿಕೆಯಾಗಿದ್ದರೆ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ ಆಗಿದೆ. ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬಂದಿದೆ.
Last Updated 1 ನವೆಂಬರ್ 2025, 14:52 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್‌ಬಿಐ

RBI Currency Update: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಣೆಯ ಪ್ರಕಾರ ₹2,000 ಮುಖಬೆಲೆಯ ₹5,817 ಕೋಟಿ ನೋಟುಗಳು ಇನ್ನೂ ಚಲಾವಣೆಯಲ್ಲಿದ್ದು, ಶೇ 98.37 ರಷ್ಟು ನೋಟುಗಳು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
Last Updated 1 ನವೆಂಬರ್ 2025, 11:30 IST
₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್‌ಬಿಐ
ADVERTISEMENT
ADVERTISEMENT
ADVERTISEMENT