ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲೋ ಇಂಡಿಯಾ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಕಿಯಾರ ಅಡ್ವಾಣಿ

ಬಾಲಿವುಡ್ ನಟಿ ಕಿಯಾರ ಅಡ್ವಾಣಿ, ಭಾನುವಾರ ಮುಂಬೈನಲ್ಲಿ ನಡೆದ ಹಲೋ ಇಂಡಿಯಾ ಮ್ಯಾಗಜಿನ್‌ನ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Last Updated 14 ಮಾರ್ಚ್ 2022, 11:04 IST
ಅಕ್ಷರ ಗಾತ್ರ
ಕಿಯಾರ ಅಡ್ವಾಣಿ ಅವರಿಗೆ ‘ಕ್ರಿಟಿಕ್ಸ್ ಬೆಸ್ಟ್ ಆಕ್ಟರ್‘ ಪ್ರಶಸ್ತಿ ದೊರೆತಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಅವರ ಜತೆಗಿನ ಶೇರ್ ಶಾ ಚಿತ್ರ, ಕಿಯಾರ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿಯಾರ ಜತೆಗೆ ಸಿದ್ಧಾರ್ಥ್ ಕೂಡ ಭಾಗವಹಿಸಿದ್ದರು.

ಹಲೋ ಸಿನಿ ಅವಾರ್ಡ್ಸ್ ಕಾರ್ಯಕ್ರಮ ಹಲವು ಸೆಲೆಬ್ರಿಟಿಗಳ ಸಮಾಗಮಕ್ಕೂ ಸಾಕ್ಷಿಯಾಯಿತು.

ಹಳದಿ ಬಣ್ಣದ ಆಕರ್ಷಕ ವಿನ್ಯಾಸದ ಗೌನ್ ಧರಿಸಿದ್ದ ಕಿಯಾರ ಅವರ ಹೊಸ ಲುಕ್, ಅಭಿಮಾನಿಗಳ ಮನ ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT