PHOTOS: ಹಾಟ್ ಫೋಟೊ ಹಂಚಿಕೊಂಡ ತಮನ್ನಾ: ಎದೆಬಡಿತ ಹೆಚ್ಚಿಸಿದ ‘ಮಿಲ್ಕಿ ಬ್ಯೂಟಿ’
ಮುಂಬೈ: ತೆಲುಗು ನಟಿ ತಮನ್ನಾ ಭಾಟಿಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ತಮನ್ನಾ, ಹಬ್ಬ, ಸಮಾರಂಭ, ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನೀಲಿ ಬಣ್ಣದ ಲ್ಯಾಟೆಕ್ಸ್ ಬಾಡಿಕಾನ್ ಉಡುಪು ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರುವ ತಮನ್ನಾ ಕ್ಯಾಮರಾಗೆ ನಾನಾ ಭಂಗಿಯಲ್ಲಿ ಫೋಸ್ ಕೊಟ್ಟಿದ್ದಾರೆ. ಈ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮನ್ನಾ ಸೌಂದರ್ಯವನ್ನು ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಬಣ್ಣಿಸಿದ್ದಾರೆ.
Tollywood | Tamannaah Bhatia | Fashion | Social Media |ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ತಮನ್ನಾ ಭಾಟಿಯಾ (ಇನ್ಸ್ಟಾಗ್ರಾಮ್ ಚಿತ್ರ)
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ತುಪ್ಪದ ಹುಡುಗಿ ರಾಗಿಣಿಯ ‘ಮಾದಕ‘ ಚಿತ್ರಗಳು: ನಟಿಯ ನೋಟಕ್ಕೆ ಬೆರಗಾದ ಅಭಿಮಾನಿಗಳು.
ತುಪ್ಪದ ಹುಡುಗಿ ರಾಗಿಣಿಯ ‘ಮಾದಕ‘ ಚಿತ್ರಗಳು: ನಟಿಯ ನೋಟಕ್ಕೆ ಬೆರಗಾದ ಅಭಿಮಾನಿಗಳು.
Ragini Dwivedi | Sandalwood |ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಕೆಂಪು ಉಡುಗೆಯಲ್ಲಿ ಕಂಗೊಳಿಸಿದ ‘ಕಂಗನಾ ರನೌತ್’
ದೆಹಲಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಪಾಲ್ಗೊಂಡಿದ್ದರು. ಕೆಂಪು ಬಣ್ಣದ ಉಡುಪು ಧರಿಸಿದ್ದ ಅವರು ನೋಡುಗರ ಗಮನ ಸೆಳೆದಿದ್ದಾರೆ. ರಜನೀಶ್ ರಾಜಿ ಘಾಯ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೇ 20ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.
Bollywood | Kangana Ranaut | new Film | Cinema |ದೆಹಲಿಯಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ದೆಹಲಿಯಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ದೆಹಲಿಯಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ದೆಹಲಿಯಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ನಟಿ ಕಂಗನಾ ರನೌತ್
ದೆಹಲಿಯಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ಕಂಗನಾ ರನೌತ್ ಅವರು ಅಭಿಮಾನಿಗಳತ್ತ ಕೈಬೀಸಿದ ಕ್ಷಣ
‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಚಿತ್ರತಂಡ
ಬಾಲಿವುಡ್ ನಟಿ ಕಂಗನಾ ರನೌತ್
ಬಾಲಿವುಡ್ ನಟಿ ಕಂಗನಾ ರನೌತ್
ಮುಂಬೈನಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್
ಮುಂಬೈನಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್
ಮುಂಬೈನಲ್ಲಿ ನಡೆದ ‘ಧಾಕಡ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್
ಕಂಗನಾ ರನೌತ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | 94ನೇ ಜನ್ಮದಿನ ಸಂಭ್ರಮ: ಅಪರೂಪ ಚಿತ್ರಗಳಲ್ಲಿ ಕರ್ನಾಟಕ ರತ್ನ ಡಾ. ರಾಜ್ಕುಮಾರ್
ನಟ ಸಾರ್ವಭೌಮ, ವರನಟ ಡಾ.ರಾಜ್ಕುಮಾರ್ ಅವರ 94ನೇ ಜನ್ಮದಿನವನ್ನು ಇಂದು (ಭಾನುವಾರ) ಆಚರಿಸಲಾಗುತ್ತಿದೆ. ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.
Kannada Film Industry | Sandalwood | DR Rajkumar | Shiva Rajkumar | Puneeth Rajkumar |ಡಾ.ರಾಜ್ಕುಮಾರ್– ಪಾರ್ವತಮ್ಮ ದಂಪತಿ
2005ರಲ್ಲಿ ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಸಂದರ್ಭ
ಕಾರ್ಯಕ್ರಮವೊಂದರಲ್ಲಿ ನಟರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್
ರಾಮನಗರದಲ್ಲಿ 28 ವರ್ಷಗಳ ಹಿಂದೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ರಾಜ್ಕುಮಾರ್ ಅವರೊಂದಿಗೆ ಅವರ ಅಭಿಮಾನಿಗಳು ತೆಗೆಸಿಕೊಂಡಿರುವ ಚಿತ್ರ
ಮೈಸೂರಿನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟಿಸಿದರು. ಸಾಹಿತಿ ಶಿವರಾಮ ಕಾರಂತ, ನಟ ಡಾ.ರಾಜಕುಮಾರ್, ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಾ.ಜೀವರಾಜ ಆಳ್ವ ಅವರನ್ನೂ ಚಿತ್ರದಲ್ಲಿ ಕಾಣಬಹುದು. ಚಿತ್ರಗಳು: ಎಚ್.ಬಿ.ಮಂಜುನಾಥ ಅವರ ಸಂಗ್ರಹದಿಂದ.
ಡಾ.ರಾಜ್ಕುಮಾರ್ ಗೀತೆಗಳ ಗಾಯನ
ಬಸವರಾಜ ಬೊಮ್ಮಾಯಿ ಅವರ ವಿವಾಹಕ್ಕೆ ಬಂದು ಶುಭ ಹಾರೈಸಿದ್ದ ವರನಟ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಇದ್ದಾರೆ
ಡಾ.ರಾಜ್ಕುಮಾರ್ ಅವರೊಂದಿಗೆ ಕೆ.ಎಸ್.ನರಸಿಂಹಸ್ವಾಮಿ
ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಸಂದರ್ಭ
ನಟ ರಜನಿಕಾಂತ್ ಅವರೊಂದಿಗೆ ಡಾ.ರಾಜ್ಕುಮಾರ್
ಮಾಜಿ ಮುಖ್ಯ,ಮಂತ್ರಿಗಳಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಡಾ.ರಾಜಕುಮಾರ್
ಡಾ.ರಾಜಕುಮಾರ್ ಅವರ ಕಲಾಕೃತಿ
ಡಾ.ರಾಜಕುಮಾರ್ ಅವರ ಕಲಾಕೃತಿ
ನಾಗತಿಹಳ್ಳಿ ಚಂದ್ರಶೇಖರ್ ಕುಟುಂಬದೊಂದಿಗೆ ಡಾ.ರಾಜಕುಮಾರ್
ಡಾ.ರಾಜಕುಮಾರ್ ಸಮಾಧಿ
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್ಕುಮಾರ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಸೀರೆಯಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ‘ಕೀರ್ತಿ ಸುರೇಶ್‘: ವ್ಹಾ ವ್ಹಾ ಎಂದ ಅಭಿಮಾನಿಗಳು!
ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್ ಬಿಳಿ ಸೀರೆಯಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಸೀರೆಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. (ಚಿತ್ರಗಳು: ಕೀರ್ತಿ ಸುರೇಶ್ ಇನ್ಸ್ಟಾಗ್ರಾಂ)
Keerthy Suresh | Film |ಕೀರ್ತಿ ಸುರೇಶ್ (ಚಿತ್ರಗಳು: ಕೀರ್ತಿ ಸುರೇಶ್ ಇನ್ಸ್ಟಾಗ್ರಾಂ)
ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಕೀರ್ತಿ ಸುರೇಶ್
ಕೀರ್ತಿ ಸುರೇಶ್