ಬುಧವಾರ, 2 ಜುಲೈ 2025
×
ADVERTISEMENT
ADVERTISEMENT

ಮದುವೆ ಸಂಗೀತ್‌ನಲ್ಲಿ ಕುಣಿಯುವಾಗ ಹೆಜ್ಜೆಗಳೇ ಮರೆತು ಹೋಗಿತ್ತು: ಸ್ವರಾ ಭಾಸ್ಕರ್

ನಟಿ ಸ್ವರಾ ಭಾಸ್ಕರ್ ಅವರು ಗೆಳತಿಯ ಮದುವೆ ಸಂಗೀತ್ ಕಾರ್ಯಕ್ರಮದ ಸಂದರ್ಭ ಪೇಚಿಗೆ ಸಿಲುಕಿದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.ಚಿತ್ರಗಳು: ಸ್ವರಾ ಭಾಸ್ಕರ್ ಇನ್‌ಸ್ಟಾಗ್ರಾಮ್‌
Published : 30 ಡಿಸೆಂಬರ್ 2021, 10:54 IST
ಫಾಲೋ ಮಾಡಿ
Comments
ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸ್ವರಾ, ಸಂಗೀತ್‌ನಲ್ಲಿ ಕುಣಿಯುತ್ತಿದ್ದಾಗ ತಪ್ಪು ತಪ್ಪಾದ ಹೆಜ್ಜೆ ಹಾಕಿದ್ದೆ, ಹೆಜ್ಜೆಗಳೇ ಮರೆತು ಹೋಗಿದ್ದವು ಎಂದಿದ್ದಾರೆ.

ಆದರೂ, ಎರಡೂ ಕಡೆಯವರ ನೃತ್ಯದ ಹೆಜ್ಜೆಗಳನ್ನು ನೋಡಿ, ಅದ್ಹೇಗೋ ನಿಭಾಯಿಸಿದೆ ಎಂದು ಸ್ವರಾ ಹೇಳಿದ್ದಾರೆ.

ಮದುವೆ ಸಂಗೀತ್‌ನಲ್ಲಿ ಎಂಟು ಡ್ಯಾನ್ಸ್ ಇತ್ತು. ಹೀಗಾಗಿ ನನಗೆ ಹೆಜ್ಜೆಗಳು ಮರೆತುಹೋದವು ಎಂದು ಸ್ವರಾ ತಿಳಿಸಿದ್ದಾರೆ.

ಮದುವೆ ಸಂಗೀತ್‌ಗಾಗಿ ಆಕರ್ಷಕ ವಿನ್ಯಾಸದ ಉಡುಪು ಧರಿಸಿದ್ದ ಸ್ವರಾ, ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಪ್ಪು ಮತ್ತು ಚಿನ್ನದ ಬಣ್ಣದ ಮಿಶ್ರಣದ ಎಂಬ್ರಾಯಿಡರಿ ಇರುವ ಲೆಹಂಗಾವನ್ನು ನಟಿ ಸ್ವರಾ ಧರಿಸಿ ಮಿಂಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT