ಭಾರತೀಯರ ಅಚ್ಚುಮೆಚ್ಚಿನ ‘ಕಾಟಿ ರೋಲ್ಸ್‌ಗೆ’ ಜಾಗತಿಕ ಆಹಾರ ಪಟ್ಟಿಯಲ್ಲಿ ಸ್ಥಾನ!
Global Food Ranking: ‘ಟೇಸ್ಟ್‌ಅಟ್ಲಾಸ್’ ಬಿಡುಗಡೆ ಮಾಡಿದ ವರದಿಯಲ್ಲಿ ಕೋಲ್ಕತ್ತದ ಪ್ರಸಿದ್ಧ ‘ಕಾಟಿ ರೋಲ್ಸ್’ ಜಗತ್ತಿನ ಟಾಪ್‌ಟೆನ್ ರುಚಿಕರ ಆಹಾರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ, ಗ್ರೀಸ್‌ನ ಗೈರೋಸ್ ಮೊದಲ ಸ್ಥಾನದಲ್ಲಿದೆ.Last Updated 13 ಅಕ್ಟೋಬರ್ 2025, 13:00 IST