Photo Gallery: ನೈಟ್ ಕರ್ಫ್ಯೂ ಪ್ರಾರಂಭ– ವಿವಿಧೆಡೆ ಪೊಲೀಸ್ ಕಾರ್ಯಾಚರಣೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಓಮೈಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪೊಲೀಸ್ ಕಾರ್ಯಾಚರಣೆಗೆ ಇಳಿದಿದ್ದು, ನಿಯಮಗಳನ್ನು ಜಾರಿ ಮಾಡಲು ಶ್ರಮಿಸುತ್ತಿದ್ದಾರೆ. ಇನ್ನು ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಹೋಟೆಲ್ ಪಬ್ ಗಳನ್ನು ಮುಚ್ಚಿಸುತ್ತಿರುವ ದೃಶ್ಯ ಕಂಡುಬಂತು. ಬೆಳಗಾವಿಯಲ್ಲಿ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳು ಹಾಗೂ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ
curfew |ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪೊಲೀಸ್ ಕಾರ್ಯಾಚರಣೆಗೆ ಇಳಿದಿದ್ದು, ನಿಯಮಗಳನ್ನು ಜಾರಿ ಮಾಡಲು ಶ್ರಮಿಸುತ್ತಿದ್ದಾರೆ.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಹೋಟೆಲ್ ಪಬ್ ಗಳನ್ನು ಮುಚ್ಚಿಸುತ್ತಿರುವ ದೃಶ್ಯ ಕಂಡುಬಂತು.
ಬೆಳಗಾವಿಯಲ್ಲಿ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳು ಹಾಗೂ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ
ಬೆಳಗಾವಿಯಲ್ಲಿ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳು ಹಾಗೂ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಾಟ್ ಫೋಟೊಗಳಲ್ಲಿ ಮಿಂಚಿದ ಅಮೀರ್ ಪುತ್ರಿ: ಗೆಳೆಯನ ಜತೆ ಜನ್ಮದಿನ ಆಚರಿಸಿಕೊಂಡ ಇರಾ ಖಾನ್
ಕುಟುಂಬದವರ ಜೊತೆ ಇರಾ ಖಾನ್
ಜನ್ಮದಿನ ಸಂಭ್ರಮದಲ್ಲಿ ಇರಾ ಖಾನ್
ನೂಪುರ್ ಜೊತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳತಿಯ ಜತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Met Gala 2022: ಚಿನ್ನದುಡುಗೆಯಲ್ಲಿ ಚಿತ್ತ ಸೆಳೆದ ಸೂಪರ್ ಮಾಡೆಲ್ ಕಾರಾ
ನ್ಯೂಯಾರ್ಕ್: ಜಗತ್ತಿನ ಸೂಪರ್ ಮಾಡೆಲ್ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿದೆ. ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಕಾರಾ ಅವರ ಮೆಟ್ ಗಾಲಾದ ಫೋಟೊಗಳು ವಿಶ್ವದಾದ್ಯಂತ ವೈರಲ್ ಆಗಿವೆ. ಈ ಉಡುಗೆಯನ್ನು ಕ್ರಿಷ್ಟಿಯನ್ ಡಿಯೋರ್ ಸಿದ್ದಪಡಿಸಿದ್ದರು. ನ್ಯೂಯಾರ್ಕ್ನ ಮೆಟ್ರೊಪಾಲಿಟಿನ್ ಮ್ಯೂಸಿಯಮ್ ಆಪ್ ಆರ್ಟ್ ನಲ್ಲಿ ಮೆಟ್ ಗಾಲಾ 2022 ನಡೆಯುತ್ತಿದೆ.
Fashion show |ಜಗತ್ತಿನ ಸೂಪರ್ ಮಾಡೆಲ್ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿದೆ,ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo Gallery: ಧಾಕಡ್ ಸಿನಿಮಾ ಟ್ರೈಲರ್ ಬಿಡುಗಡೆಯಲ್ಲಿ ಗಮನ ಸೆಳೆದ ಕಂಗನಾ ಬೋಲ್ಡ್ ಲುಕ್
ಬೆಂಗಳೂರು: ಸದಾ ತಮ್ಮ ಬೋಲ್ಡ್ ಲುಕ್ ಹಾಗೂ ಬೋಲ್ಡ್ ಮಾತುಗಳಿಂದಲೇ ಗಮನ ಸೆಳೆಯುವ ಬಾಲಿವುಡ್ ನಟಿ ಕಂಗನಾ ರನೌಟ್ ಅವರು ಇತ್ತೀಚೆಗೆ ತಮ್ಮ ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಧರಿಸಿದ್ದ ದಿರಿಸು ಹಲವರ ಕಣ್ಣು ಕುಕ್ಕುವಂತೆ ಮಾಡಿದೆ. ಈ ಚಿತ್ರಗಳನ್ನು ಸ್ವತಃ ಕಂಗನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಚಿತ್ರಗಳ ಬಗ್ಗೆ ಬಗೆ ಬಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. ನೀವು ಮುಂದಿನ ಮಹಾರಾಷ್ಟ್ರದ ಸಿಎಂ ಆಗುವರು. ಈ ರೀತಿ ಡ್ರೆಸ್ ಹಾಕಬೇಡಿ ಎಂದಿದ್ದಾರೆ. ಇನ್ನು ಕೆಲವರು ಈ ರೀತಿಯ ಫೋಟೊಗಳು ಯುವಕರ ಹೃದಯ ಬಡಿತ ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ. ಆದರೆ, ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದೇ ಕಂಗನಾ ಆಗಾಗ ತಮ್ಮ ಬೋಲ್ಡ್ ಅವತಾರವನ್ನು ತೋರಿಸುತ್ತಲೇ ಇರುತ್ತಾರೆ. ಇನ್ನು ಮೇ 20 ರಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಧಾಕಡ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Kangana Ranaut |ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಪ್ರೊಮೊಶನ್ನಲ್ಲಿ ಕಂಗನಾ
ದಾಕಡ್ ಸಿನಿಮಾ ಪ್ರೊಮೊಶನ್ನಲ್ಲಿ ಕಂಗನಾ
ಕಂಗನಾ
ಕಂಗನಾ