ಚಿತ್ರಾವಳಿ: ಸಿಡ್ನಿಯಲ್ಲಿ ಸ್ಮರಣೀಯ 'ಡ್ರಾ' ಪಂದ್ಯದ ರೋಚಕ ಕ್ಷಣಗಳನ್ನು ಮಿಸ್ ಮಾಡದಿರಿ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಜನಾಂಗೀಯ ನಿಂದನೆ, ಗಾಯದ ಸಮಸ್ಯೆ ಸೇರಿದಂತೆ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತಿರುವ ಟೀಮ್ ಇಂಡಿಯಾ, ದಿಟ್ಟ ಹೋರಾಟ ನೀಡುವ ಮೂಲಕ ಐದನೇ ದಿನದಾಟದಲ್ಲಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ. (ಚಿತ್ರಕೃಪೆ: ಎಎಫ್ಪಿ)
India vs Australia | Sydney | Test cricket | Rishabh Pant |ಹನುಮ ವಿಹಾರಿ ಅವರನ್ನು ಅಪ್ಪಿಕೊಳ್ಳುತ್ತಿರುವ ನಾಯಕ ಅಜಿಂಕ್ಯ ರಹಾನೆ
ಹನುಮ ವಿಹಾರಿ-ರವಿಚಂದ್ರನ್ ಅಶ್ವಿನ್ ಅಜೇಯ ಜೊತೆಯಾಟ
ಚೇತೇಶ್ವರ ಪೂಜಾರ ಕಲಾತ್ಮಕ ಬ್ಯಾಟಿಂಗ್
ಮೂರು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡ ರಿಷಭ್ ಪಂತ್
ಚೇತೇಶ್ವರ ಪೂಜಾರ ಕ್ಲೀನ್ ಬೌಲ್ಡ್ ಮಾಡಿದ ಜೋಶ್ ಹ್ಯಾಜಲ್ವುಡ್
ಸುಲಭ ಕ್ಯಾಚ್ ಕೈಚೆಲ್ಲಿದ ಆಸೀಸ್ ನಾಯಕ ಟಿಮ್ ಪೇನ್
ಅಶ್ವಿನ್ಗೂ 'ಭಲೇ ಭೇಷ್' ಎಂದ ನಾಯಕ ರಹಾನೆ
ಸರಣಿ 1-1ರಲ್ಲಿ ಸಮಬಲ. ಗಾಬಾದತ್ತ ದೃಷ್ಟಿ ಹಾಯಿಸಿದ ಇತ್ತಂಡಗಳ ನಾಯಕರು
ಸಿಡ್ನಿ ಟೆಸ್ಟ್ ಪಂದ್ಯದ ರೋಚಕ ಕ್ಷಣ
ಸ್ಮರಣೀಯ ಡ್ರಾದಲ್ಲಿ ಭಾಗಿಯಾದ ವಿಹಾರಿ, ಅಶ್ವಿನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
IPL 2021: ಆರ್ಸಿಬಿ ಉಳಿಸಿಕೊಂಡಿರುವ 12 ಆಟಗಾರರು ಯಾರೆಲ್ಲ?
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬರುವ ಮಿನಿ ಹರಾಜು ಗಮನದಲ್ಲಿಟ್ಟುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪ್ರಮುಖ ಬದಲಾವಣೆಯನ್ನು ತಂದಿದೆ. ಸ್ಟಾರ್ ಆಟಗಾರರಾದ ಆ್ಯರನ್ ಫಿಂಚ್, ಉಮೇಶ್ ಯಾದವ್, ಕ್ರಿಸ್ ಮೊರಿಸ್, ಡೇನ್ ಸ್ಟೇನ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ಚಿತ್ರಾವಳಿಯಲ್ಲಿ ಆರ್ಸಿಬಿ ಉಳಿಸಿರುವ 12 ಆಟಗಾರರ ಪಟ್ಟಿಯನ್ನು ಕೊಡಲಾಗಿದೆ.
IPL 2021 | RCB | IPL | IPL auction |ಆರ್ಸಿಬಿ ಕಪ್ತಾನ ವಿರಾಟ್ ಕೊಹ್ಲಿ
ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ಮನ್ ಖ್ಯಾತಿಯ ಎಬಿ ಡಿ ವಿಲಿಯರ್ಸ್
ಸ್ಪಿನ್ ತಾರೆ ಯಜುವೇಂದ್ರ ಚಹಲ್
ಕರ್ನಾಟಕದ ಯುವ ತಾರೆ ದೇವದತ್ ಪಡಿಕ್ಕಲ್
ಆಲ್ರೌಂಡರ್ ವಾಷಿಂಗ್ಟನ್ ಸುಂದರ್
ಬಲಗೈ ವೇಗಿ ನವದೀಪ್ ಸೈನಿ
ಸ್ಪೀಡ್ ಸ್ಟಾರ್ ಮೊಹಮ್ಮದ್ ಸಿರಾಜ್
ಆಸೀಸ್ ವೇಗದ ಬೌಲರ್ ಕೇನ್ ರಿಚರ್ಡ್ಸನ್
ಆಸೀಸ್ ಲೆಗ್ ಸ್ಪಿನ್ನರ್ ಆ್ಯಡಂ ಜಾಂಪಾ
ಆಸೀಸ್ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಫಿಲಿಪ್
ಕರ್ನಾಟಕದ ಯುವ ತಾರೆ ಪವನ್ ದೇಶಪಾಂಡೆ
ಯುವ ತಾರೆ ಶಹಬಾಜ್ ಅಹ್ಮದ್ (ಚಿತ್ರ ಕೃಪೆ: ಆರ್ಸಿಬಿ ವೆಬ್ಸೈಟ್)
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿ ಜಯ
ಬ್ರಿಸ್ಬೇನ್: ಇಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್ಗಳಿಂದ ಮಣಿಸುವ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಗೆದ್ದುಕೊಂಡಿದೆ. ಜಯದ ಬಳಿಕ ಧ್ವಜ ಹಿಡಿದು ಟೀಮ್ ಇಂಡಿಯಾ ಆಟಗಾರರು ಸಂಭ್ರಮಾಚರಣೆ ಮಾಡಿದ್ದಾರೆ. ಆ ಅವಿಸ್ಮರಣೀಯ ಕ್ಷಣದ ಆಯ್ದ ಚಿತ್ರಗಳು ಇಲ್ಲಿವೆ.
India win | brisbane test |ಬ್ರಿಸ್ಬೇನ್ ಟೆಸ್ಟ್ ಜಯದ ಬಳಿಕ ಧ್ವಜ ಹಿಡಿದು ಟೀಮ್ ಇಂಡಿಯಾ ಸಂಭ್ರಮ: ಎಎಫ್ಪಿ ಚಿತ್ರ
ಜಯದ ಬಳಿ ಟೀಮ್ ಇಂಡಿಯಾ ಸಂಭ್ರಮ: ಎಎಫ್ಪಿ ಚಿತ್ರ
ಗೆಲುವಿನ ಬಳಿಕ ದೇವರಿಗೆ ಧನ್ಯವಾದ ಹೇಳುತ್ತಿರುವ ರಿಷಬ್ ಪಂತ್: ಎಎಫ್ಪಿ ಚಿತ್ರ
ಎಎಫ್ಪಿ ಚಿತ್ರ
ಐತಿಹಾಸಿಕ ಜಯದ ಬಳಿಕ ಗ್ರೂಪ್ ಫೊಟೊಗೆ ಪೋಸ್ ಕೊಟ್ಟ ಆಟಗಾರರು: ಎಎಫ್ಪಿ ಚಿತ್ರ
ಟೀಮ್ ಇಂಡಿಯಾ ಆಟಗಾರರಿಂದ ವಿಕೆಟ್ ಹಿಡಿದು ಸಂಭ್ರಮ : ಎಎಫ್ಪಿ ಚಿತ್ರ
ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸಂಭ್ರಮ : ಎಎಫ್ಪಿ ಚಿತ್ರ
ಗೆಲುವಿನ ಬಳಿಕ ಮೈದಾನಕ್ಕೆ ಬಂದ ಸಿರಾಜ್: ಸೈನಿ, ಪಂತ್ ಜೊತೆ ಸಂಭ್ರಮಾಚರಣೆ: ರಾಯಿಟರ್ಸ್ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: 'ಗಾಬಾ ಸುಲ್ತಾನ' ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ (73ಕ್ಕೆ 5 ವಿಕೆಟ್) ಚೊಚ್ಚಲ ಐದು ವಿಕೆಟ್ ಸಾಧನೆ ನೆರವಿನಿಂದ ಭಾರತ ತಂಡವು ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 294 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಈಗ 328 ಗುರಿ ಬೆನ್ನಟ್ಟುತ್ತಿರುವ ಟೀಮ್ ಇಂಡಿಯಾ ಮಳೆಬಾಧಿತ ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದೆ. (ಚಿತ್ರ ಕೃಪೆ: ಎಎಫ್ಪಿ)
Mohammed Siraj | India vs Australia | Test cricket |ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ
ಜನಾಂಗೀಯ ನಿಂದನೆಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್ ಸಿರಾಜ್
ಐದು ವಿಕೆಟ್ ಸಾಧನೆ ಬಳಿಕ ಭಾವುಕರಾದ ಮೊಹಮ್ಮದ್ ಸಿರಾಜ್
ಬೌಲಿಂಗ್ನಲ್ಲೂ ಮಿಂಚಿದ ಶಾರ್ದೂಲ್ ಠಾಕೂರ್ಗೆ ನಾಲ್ಕು ವಿಕೆಟ್
ಬಾಸ್ ತರಹನೇ ಪೋಸ್ ಕೊಡುತ್ತಿರುವ ರೋಹಿತ್ ಶರ್ಮಾ
ಗಾಯದ ನಡುವೆಯು ಬೌಲಿಂಗ್ ಮಾಡಿದ ನವದೀಪ್ ಸೈನಿ
ವಿಕೆಟ್ ಪಡೆಯದಿದ್ದರೂ ನಿಖರ ದಾಳಿ ಸಂಘಟಿಸಿದ ಟಿ. ನಟರಾಜನ್
ಚೆಂಡಿಗೆ ಹೊಳಪು ನೀಡಲು ಹೊಸ ತಂತ್ರ
ಮಯಂಕ್ ಜೊತೆಗೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಸಿರಾಜ್
ಪಿತೃ ವಿಯೋಗದ ಬಳಿಕ ದೇಶ ಸೇವೆಗಾಗಿ ಆಸೀಸ್ನಲ್ಲೇ ಉಳಿದುಕೊಳ್ಳಲು ಬಯಸಿದ್ದ ಸಿರಾಜ್ಗೆ ತಕ್ಕ ಪ್ರತಿಫಲ ದೊರಕಿದೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಠಾಕೂರ್ 'ಸುಂದರ' ದಾಖಲೆಯ ಜೊತೆಯಾಟ
ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಚೊಚ್ಚಲ ಅರ್ಧಶತಕಗಳ ಹಾಗೂ ಶತಕದ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 336 ರನ್ ಪೇರಿಸಿದೆ. ಹಾಗಿದ್ದರೂ 33 ರನ್ಗಳ ಹಿನ್ನೆಡೆ ಅನುಭವಿಸಿದೆ. ಪ್ರಸ್ತುತ ಪಂದ್ಯದ ರೋಚಕ ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ. ಚಿತ್ರ ಕೃಪೆ (ಎಎಫ್ಪಿ)
Shardul Thakur | washington sundar | India vs Australia | Test cricket |ಶಾರ್ದೂಲ್ ಠಾಕೂರ್-ವಾಷಿಂಗ್ಟನ್ ಸುಂದರ್ 7ನೇ ವಿಕೆಟ್ಗೆ ಶತಕದ ಜೊತೆಯಾಟ
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಾಷಿಂಗ್ಟನ್ ಸುಂದರ್
ಚೊಚ್ಚಲ ಅರ್ಧಶತಕ ಗಳಿಸಿದ ಶಾರ್ದೂಲ್ ಠಾಕೂರ್ ಹೊಡೆತದ ಭಂಗಿ
ಐದು ವಿಕೆಟ್ ಕಬಳಿಸಿದ ಆಸೀಸ್ ವೇಗಿ ಜೋಶ್ ಹ್ಯಾಜಲ್ವುಡ್
ನಿರಾಸೆ ಮೂಡಿಸಿದ ನಾಯಕ ಅಜಿಂಕ್ಯ ರಹಾನೆ
ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸಿದ ಮಯಂಕ್ ಅಗರವಾಲ್
ಪರಿಪೂರ್ಣ ಆಲ್ರೌಂಡರ್ ಆಗಿ ಹೊರಹೊಮ್ಮಿದ ವಾಷಿಂಗ್ಟನ್ ಸುಂದರ್
ಆಸೀಸ್ ನೆಲದಲ್ಲಿ ಭಾರತೀಯ ಆಟಗಾರರ ಸ್ಮರಣೀಯ ಸಾಧನೆ
ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದಿದ್ದ ಸುಂದರ್
ಶಾರ್ದೂಲ್ ಅವರನ್ನು ದಿಟ್ಟಿಸಿ ನೋಡುತ್ತಿರುವ ಹ್ಯಾಜಲ್ವುಡ್