ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಗೇರ್ ಬದಲಿಸಿದ ವಿರಾಟ್, ಪದಾರ್ಪಣೆಯಲ್ಲಿ ಇಶಾನ್ ಮಿಂಚು

ನಾಯಕ ವಿರಾಟ್ ಕೊಹ್ಲಿ (73*) ಹಾಗೂ ಪದಾರ್ಪಣಾ ಆಟಗಾರ ಇಶಾನ್ ಕಿಶನ್ (56) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆ್ಟ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. (ಚಿತ್ರ ಕೃಪೆ: ಎಎಫ್‌ಪಿ)
Last Updated 15 ಮಾರ್ಚ್ 2021, 1:39 IST
ಅಕ್ಷರ ಗಾತ್ರ
ಡೆಬ್ಯು ಪಂದ್ಯದಲ್ಲಿ ಅರ್ಧಶತಕ ಚಚ್ಚಿದ ಇಶಾನ್
ಡೆಬ್ಯು ಪಂದ್ಯದಲ್ಲಿ ಅರ್ಧಶತಕ ಚಚ್ಚಿದ ಇಶಾನ್
ಡೆಬ್ಯು ಪಂದ್ಯದಲ್ಲಿ ಅರ್ಧಶತಕ ಚಚ್ಚಿದ ಇಶಾನ್
ADVERTISEMENT
ಆರಂಭಿಕನಾಗಿ ಇಶಾನ್ ಯಶಸ್ಸು, 32 ಎಸೆತಗಳಲ್ಲಿ 56 ರನ್ ಸಾಧನೆ
ಆರಂಭಿಕನಾಗಿ ಇಶಾನ್ ಯಶಸ್ಸು, 32 ಎಸೆತಗಳಲ್ಲಿ 56 ರನ್ ಸಾಧನೆ
ಆರಂಭಿಕನಾಗಿ ಇಶಾನ್ ಯಶಸ್ಸು, 32 ಎಸೆತಗಳಲ್ಲಿ 56 ರನ್ ಸಾಧನೆ
ನಾಯಕನ ಆಟವಾಡಿದ ಕೊಹ್ಲಿ ಗೆಲುವಿನ ರೂವಾರಿ
ನಾಯಕನ ಆಟವಾಡಿದ ಕೊಹ್ಲಿ ಗೆಲುವಿನ ರೂವಾರಿ
ನಾಯಕನ ಆಟವಾಡಿದ ಕೊಹ್ಲಿ ಗೆಲುವಿನ ರೂವಾರಿ
73 ರನ್ ಗಳಿಸಿ ಅಜೇಯರಾಗುಳಿದ ಕೊಹ್ಲಿ
73 ರನ್ ಗಳಿಸಿ ಅಜೇಯರಾಗುಳಿದ ಕೊಹ್ಲಿ
73 ರನ್ ಗಳಿಸಿ ಅಜೇಯರಾಗುಳಿದ ಕೊಹ್ಲಿ
ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಮೈಲುಗಲ್ಲು
ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಮೈಲುಗಲ್ಲು
ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಮೈಲುಗಲ್ಲು
ವಿರಾಟ್ ಕೊಹ್ಲಿ ಹೊಡೆತದ ಭಂಗಿ
ವಿರಾಟ್ ಕೊಹ್ಲಿ ಹೊಡೆತದ ಭಂಗಿ
ವಿರಾಟ್ ಕೊಹ್ಲಿ ಹೊಡೆತದ ಭಂಗಿ
ಭಲೇ ಭೇಷ್; ಇಶಾನ್ ಅವರನ್ನು ಅಭಿನಂದಿಸುತ್ತಿರುವ ವಿರಾಟ್
ಭಲೇ ಭೇಷ್; ಇಶಾನ್ ಅವರನ್ನು ಅಭಿನಂದಿಸುತ್ತಿರುವ ವಿರಾಟ್
ಭಲೇ ಭೇಷ್; ಇಶಾನ್ ಅವರನ್ನು ಅಭಿನಂದಿಸುತ್ತಿರುವ ವಿರಾಟ್
ಇಶಾನ್ ಕಿಶಾನ್ ಚುಟುಕು ಕ್ರಿಕೆಟ್‌ನಲ್ಲಿ ಭಾರತದ ನೂತನ ಆರಂಭಿಕ ಆಟಗಾರ
ಇಶಾನ್ ಕಿಶಾನ್ ಚುಟುಕು ಕ್ರಿಕೆಟ್‌ನಲ್ಲಿ ಭಾರತದ ನೂತನ ಆರಂಭಿಕ ಆಟಗಾರ
ಇಶಾನ್ ಕಿಶಾನ್ ಚುಟುಕು ಕ್ರಿಕೆಟ್‌ನಲ್ಲಿ ಭಾರತದ ನೂತನ ಆರಂಭಿಕ ಆಟಗಾರ
ಇಶಾನ್ ಔಟ್ ಆದ ಸಂದರ್ಭದಲ್ಲಿ ತಲೆಗೆ ಕೈಯಿಟ್ಟು ನಿರಾಸೆ ವ್ಯಕ್ತಪಡಿಸುತ್ತಿರುವ ವಿರಾಟ್ ಕೊಹ್ಲಿ
ಇಶಾನ್ ಔಟ್ ಆದ ಸಂದರ್ಭದಲ್ಲಿ ತಲೆಗೆ ಕೈಯಿಟ್ಟು ನಿರಾಸೆ ವ್ಯಕ್ತಪಡಿಸುತ್ತಿರುವ ವಿರಾಟ್ ಕೊಹ್ಲಿ
ಇಶಾನ್ ಔಟ್ ಆದ ಸಂದರ್ಭದಲ್ಲಿ ತಲೆಗೆ ಕೈಯಿಟ್ಟು ನಿರಾಸೆ ವ್ಯಕ್ತಪಡಿಸುತ್ತಿರುವ ವಿರಾಟ್ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT