ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಮ್ಯಾನ್ಮಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ; ಸಶಸ್ತ್ರ ಪಡೆಯ ದಿನದಂದೇ 114 ನಾಗರಿಕರ ಹತ್ಯೆ

ಮ್ಯಾನ್ಮಾರ್‌ನಲ್ಲಿ ಶನಿವಾರದಂದು ಸಶಸ್ತ್ರ ಪಡೆಯ ದಿನದಂದೇ ಮಿಲಿಟರಿ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ 114 ಅಮಾಯಕ ನಾಗರಿಕರನ್ನು ಹತ್ಯೆಗೈಯಲಾಗಿದೆ. ಮ್ಯಾನ್ಮಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವಾಗಿ ಪರಿಗಣಿಸಲ್ಪಟ್ಟಿದ್ದು, ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಮ್ಯಾನ್ಮಾರ್ ಮಿಲಿಟರಿಯ ಕ್ರೂರ ಕೃತ್ಯದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
Last Updated 28 ಮಾರ್ಚ್ 2021, 5:16 IST
ಅಕ್ಷರ ಗಾತ್ರ
ಸಶಸ್ತ್ರ ಪಡೆಯ ದಿನದಂದೇ ಹಿಂಸಾತ್ಮಾಕ ಘಟನೆ ವರದಿಯಾಗಿದೆ. (ಚಿತ್ರ ಕೃಪೆ: ಎಎಫ್‌ಪಿ)

ಯಾಂಗೊನ್‌ನಲ್ಲಿ 27 ಮಂದಿಯನ್ನು ಹತ್ಯೆಗೈಯಲಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)

ಪ್ರತಿಭಟನಾಕಾರರ ವಿರುದ್ಧ ಮಿಲಿಟರಿ ಪಡೆ ಏಕಾಏಕಿ ದಾಳಿ ನಡೆಸಿದೆ. (ಚಿತ್ರ ಕೃಪೆ: ರಾಯಿಟರ್ಸ್)

ಆರ್ಮಿ ಪೆರೇಡ್‌ನಲ್ಲಿ ಭಾಗವಹಿಸಿದ ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ (ಚಿತ್ರ ಕೃಪೆ: ರಾಯಿಟರ್ಸ್)

ಯಾಂಗೊನ್‌ನಲ್ಲಿ ನಡೆದ ಮಿಲಿಟರಿ ದಾಳಿಯ ದೃಶ್ಯ(ಚಿತ್ರ ಕೃಪೆ: ಎಎಫ್‌ಪಿ)

ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು (ಚಿತ್ರ ಕೃಪೆ: ಎಎಫ್‌ಪಿ)

ಮಿಲಿಟರಿ ದಾಳಿಯಿಂದ ರಕ್ಷಣೆಗಾಗಿ ಪ್ರತಿಭಟನಾಕಾರರಿಂದ ಮಾನವ ನಿರ್ಮಿತ ಶೀಲ್ಡ್‌ಗಳ ಬಳಕೆ (ಚಿತ್ರ ಕೃಪೆ: ಎಎಫ್‌ಪಿ)

ಮ್ಯಾನ್ಮಾರ್ ಮಿಲಿಟರಿ ಕ್ರೂರ ಕೃತ್ಯವನ್ನು ಅಮೆರಿಕ ಖಂಡಿಸಿದೆ. (ಚಿತ್ರ ಕೃಪೆ: ಎಎಫ್‌ಪಿ)

ಮಹಿಳೆಯರು, ಮಕ್ಕಳು ಸೇರಿದಂತೆ ಅಮಾಯಕರನ್ನು ಕೊಲೆಗೈಯಲಾಗಿದೆ. (ಚಿತ್ರ ಕೃಪೆ: ಎಪಿ, ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT