ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಂಡಿ (ಆಹಾರ)

ADVERTISEMENT

ಬೆಬಿಂಕಾ...ಗೋವಾದ ಸಿಹಿ–ಸವಿ ಪದರು

ತಯಾರಿಸಲು ಪರಮ ತಾಳ್ಮೆ ಬೇಡುವ ತಿನಿಸು ಬೆಬಿಂಕಾ. ಗೋವಾ ಸಂಸ್ಕೃತಿಯ ಭಾಗವೇ ಆದ ಈ ಸಿಹಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಈಗ ತಯಾರಿಸುವವರೇ ವಿರಳವಾಗಿದ್ದಾರೆ.
Last Updated 28 ಅಕ್ಟೋಬರ್ 2023, 23:32 IST
ಬೆಬಿಂಕಾ...ಗೋವಾದ ಸಿಹಿ–ಸವಿ ಪದರು

ಹಬ್ಬದ ರಸಪಾಕ ಮತ್ತು ಆನ್‌ಲೈನ್‌ ಯುಗ

ಬೆಳೆದುಬಂದ ಆಹಾರ ಪದ್ಧತಿಯ ಹಿನ್ನೆಲೆ, ಆಚರಣೆಯ ಮೂಲ ಮತ್ತು ಅದರ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸ್ಕೃತಿಯ ಭಾಗವಾಗುವಷ್ಟು ಮಹತ್ವ ಇಂತಹ ಆಹಾರಕ್ಕೆ ಏಕಿದೆ ಎನ್ನುವುದು ನಮ್ಮ ಅರಿವಿಗೆ ಬಂದೀತು. ಅಂತಿಮವಾಗಿ ತನಗೇನು ಬೇಕು, ಏಕೆ ಬೇಕು ಎಂದು ನಿರ್ಧರಿಸುವ ಹಕ್ಕು ವ್ಯಕ್ತಿಯದು, ಅದಕ್ಕೇ ಆಯ್ಕೆಯೂ ಅವನದೇ...
Last Updated 27 ಆಗಸ್ಟ್ 2022, 19:30 IST
ಹಬ್ಬದ ರಸಪಾಕ ಮತ್ತು ಆನ್‌ಲೈನ್‌ ಯುಗ

ಅಡುಗೆ ಎಣ್ಣೆ ಬಳಸುವುದು ಹೇಗೆ?

ನಾವು ಭಾರತೀಯರು ನಿತ್ಯದ ಅಡುಗೆಯಾದ ಪಲ್ಯ, ದೋಸೆ, ಚಪಾತಿಗೆ ಮಾತ್ರವಲ್ಲ, ಹಪ್ಪಳ, ಪೂರಿ, ಪಕೋಡ, ಬಜ್ಜಿ– ಬೋಂಡಾದಂಥವುಗಳನ್ನು ಕರಿಯಲು ಹೆಚ್ಚು ಎಣ್ಣೆ ಬಳಸುವುದು ವಾಡಿಕೆ. ಆದರೆ ಉಳಿತಾಯದ ದೃಷ್ಟಿಯಿಂದ ಕರಿಯಲು ಬಳಸಿದ ಎಣ್ಣೆಯನ್ನು ಹಾಗೇ ಇಟ್ಟು ಮತ್ತೆ ಬಳಸುವುದು ರೂಢಿ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಸಂಸ್ಕರಿಸಿದ ಎಣ್ಣೆಯಿರಲಿ ಅಥವಾ ಗಾಣದ ಶುದ್ಧ ಎಣ್ಣೆಯಿರಲಿ ಅದರಲ್ಲಿರುವ ಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶದಿಂದಾಗಿ ನಮ್ಮ ಆರೋಗ್ಯಕ್ಕೆ ಅಷ್ಟು ಸುರಕ್ಷಿತವಲ್ಲ.
Last Updated 2 ನವೆಂಬರ್ 2021, 19:30 IST
ಅಡುಗೆ ಎಣ್ಣೆ ಬಳಸುವುದು ಹೇಗೆ?

ಅಡುಗೆ ಮನೆಗೆ ಬೇಕು ಸ್ಮಾರ್ಟ್‌ ಉಪಕರಣ

ಆಧುನಿಕ ಸ್ಮಾರ್ಟ್‌ ಅಡುಗೆ ಪರಿಕರಗಳ ಬಗ್ಗೆ ಟಿವಿಯಲ್ಲಿ ಬೇಕಾದಷ್ಟು ಪ್ರಚಾರವೂ ನಡೆಯುತ್ತಿರುತ್ತದೆ. ಆದರೆ ಏನು ಖರೀದಿಸುವುದು, ಅವೆಷ್ಟು ಬಳಕೆಗೆ ಯೋಗ್ಯ ಎಂಬುದನ್ನು ನಿರ್ಧರಿಸಿ ಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಅಡುಗೆಗೆ ಅಗತ್ಯವಾದ ಕೆಲವು ಉಪಕರಣಗಳನ್ನು ಖರೀದಿಸಿಟ್ಟುಕೊಂಡರೆ ಅಡುಗೆಯೂ ಸುಲಭ. ಅಂತಹ ಕೆಲವು ಸಲಕರಣೆಗಳು ಹೀಗಿವೆ..
Last Updated 22 ಅಕ್ಟೋಬರ್ 2021, 19:30 IST
ಅಡುಗೆ ಮನೆಗೆ ಬೇಕು ಸ್ಮಾರ್ಟ್‌ ಉಪಕರಣ

ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ!

ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರಿಂದ ಮತ್ತೊಂದು ಪ್ರಯೋಗ
Last Updated 4 ಆಗಸ್ಟ್ 2021, 14:51 IST
ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ!

ಕೋಕೊ ಹೋಳಿಗೆಗೆ ಬಲು ಬೇಡಿಕೆ

ಅಡಿಕೆ ತೋಟದ ಉಪ ಬೆಳೆ ಮೌಲ್ಯವರ್ಧನೆ
Last Updated 21 ಜುಲೈ 2021, 19:30 IST
ಕೋಕೊ ಹೋಳಿಗೆಗೆ ಬಲು ಬೇಡಿಕೆ

ಬಕ್ರೀದ್‌ ಸಂಭ್ರಮ: ಸುರುಳಿ ಬಟಾರ್, ಮಟನ್ ಸುಖಾಪಾಲ್‌

ಬಕ್ರೀದ್‌ಗೆ ವರ್ಕಿ ಮೀಠಾ (ಸುರುಳಿ ಬಟಾರ್) ಮತ್ತು ಮಟನ್ ಸುಖಾಪಾಲ್ ತಯಾರಿಸುವ ವಿಧಾನ ಇಲ್ಲಿದೆ...
Last Updated 21 ಜುಲೈ 2021, 14:08 IST
ಬಕ್ರೀದ್‌ ಸಂಭ್ರಮ: ಸುರುಳಿ ಬಟಾರ್, ಮಟನ್ ಸುಖಾಪಾಲ್‌
ADVERTISEMENT

PV Web Exclusive: ಗೋಧಿ ಚಪಾತಿಗೆ ಪೈಪೋಟಿ ನೀಡಲು ಬಂತು ಬಾಳೆಕಾಯಿ ಹುಡಿ ಚಪಾತಿ

ಏನಿದು ಹೊಸ ರುಚಿ ? ಇದು ಸಾಂಪ್ರದಾಯಿಕ ತಿನಿಸಿನ ನವ್ಯ ಪಾತ್ರ
Last Updated 5 ಜುಲೈ 2021, 10:53 IST
PV Web Exclusive: ಗೋಧಿ ಚಪಾತಿಗೆ ಪೈಪೋಟಿ ನೀಡಲು ಬಂತು ಬಾಳೆಕಾಯಿ ಹುಡಿ ಚಪಾತಿ

ಯುಗಾದಿ ಸಂಭ್ರಮ: ಹೊಸ ತೊಡಕಿಗೆ ಮಟನ್ ಕರಿ

ಯುಗಾದಿ ಹಬ್ಬ ಎಂದಾಕ್ಷಣ ನೆನಪಾಗುವುದು ಬೇವು–ಬೆಲ್ಲದೊಂದಿಗೆ ಸಿಹಿ ಒಬ್ಬಟ್ಟು. ಯುಗಾದಿ ದಿನ ಸಿಹಿಯೂಟ ಮಾಡುವ ಹಳೇ ಮೈಸೂರು ಭಾಗದ ಜನ ಮರುದಿನ ಹೊಸ ತೊಡಕು ಆಚರಿಸುತ್ತಾರೆ.
Last Updated 9 ಏಪ್ರಿಲ್ 2021, 19:30 IST
ಯುಗಾದಿ ಸಂಭ್ರಮ: ಹೊಸ ತೊಡಕಿಗೆ ಮಟನ್ ಕರಿ

ಯುಗಾದಿ ಸಂಭ್ರಮಕ್ಕೆ ಮಾವಿನ ಹಣ್ಣಿನ ಖೀರ್

ಬೇಳೆಯನ್ನು ತೊಳೆಯಿರಿ. 4 ಕಪ್ ನೀರನ್ನು ಹಾಕಿ ಬೇಯಿಸಲು ಇಡಿ. 10ರಿಂದ 15 ನಿಮಿಷಗಳ ಕಾಲ ಬೇಳೆ ಮೃದುವಾಗುವವರೆಗೆ ಬೇಯಿಸಿ.
Last Updated 9 ಏಪ್ರಿಲ್ 2021, 19:30 IST
ಯುಗಾದಿ ಸಂಭ್ರಮಕ್ಕೆ ಮಾವಿನ ಹಣ್ಣಿನ ಖೀರ್
ADVERTISEMENT