ಎಳ್ಳಮವಾಸೆ ಅಂಗವಾಗಿ ಹೊಲದಲ್ಲಿ ಚರಗಾ ಚೆಲ್ಲುತ್ತಿರುವ ರೈತರು ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ತಾಲ್ಲೂಕಿನ ಜಂಬಗಾ ಬಿ. ಗ್ರಾಮದಲ್ಲಿ ಗುರುವಾರ ಎಳ್ಳ ಅಮಾವಾಸ್ಯೆ ಅಂಗವಾಗಿ ಶಿವರಾಜ ಹತಗುಂದಿ ಅವರು ಹೊಲದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರಗಾ ಚೆಲ್ಲುತ್ತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಕೆಂಭಾವಿಯಲ್ಲಿ ಎಳ್ಳ ಅಮಾವಾಸ್ಯೆಯ ನಿಮಿತ್ತ ಸೋಮವಾರ ಹೊಲದಲ್ಲಿ ಭೋಜನ ಸವಿಯುತ್ತಿರುವ ಜನ