ಮೂರು ಬಾರಿ ಚಾಂಪಿಯನ್
ತಲಾ ಐದು ಬಾರಿ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟರೆ, ಐಪಿಎಲ್‌ನಲ್ಲಿ ಆಡುವ ಅತ್ಯಂತ ಯಶಸ್ವಿ ತಂಡ ಕೆಕೆಆರ್. ಈ ತಂಡ ಮೂರು ಸಲ ಚಾಂಪಿಯನ್ ಪಟ್ಟಕ್ಕೇರಿದೆ. 2012 ಹಾಗೂ 2014ರಲ್ಲಿ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಿದ್ದ ಈ ತಂಡ, 2024ರಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟ್ರೋಫಿಗೆ ಮುತ್ತಿಕ್ಕಿತ್ತು.